Browsing Category

ದಕ್ಷಿಣ ಕನ್ನಡ

ಬೆಳ್ತಂಗಡಿ: ವಿದ್ಯಾರ್ಥಿನಿ ನಿಲಯದಿಂದ ವಿದ್ಯಾರ್ಥಿನಿ ನಾಪತ್ತೆ

ಬೆಳ್ತಂಗಡಿ: ಕಸಬಾ ಗ್ರಾಮದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯೋರ್ವರು ನ.24 ರಂದು ನಾಪತ್ತೆಯಾಗಿದ್ದಾರೆ. ಬೆಳ್ತಂಗಡಿಯ ಜೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂಡಿಗೆರೆ ನಿವಾಸಿ ಕಿಟ್ಟ ಎನ್ ರವರ ಪುತ್ರಿ ಸಿಂಧು(17.ವ)ಎಂಬವರು

ಪೋಷಕರೇ ಎಚ್ಚೆತ್ತುಕೊಳ್ಳಿ ನಾಳೆ ನಿಮ್ಮ ಮನೆ ಹೆಣ್ಣು ಮಕ್ಕಳಿಗೂ ಇದೇ ಸ್ಥಿತಿ ಮರುಕಳಿಸಬಹುದು | ಲೇಖನ : ?️ಪ್ರೇಮ ಪೊಳಲಿ

ಹಿಂದೆಲ್ಲ ಎಲ್ಲೋ ದೂರದ ಉತ್ತರ ಭಾರತದ ಕಡೆಗಳಲ್ಲಿ ಮಾತ್ರ ಕೇಳಿ ಬರುತಿದ್ದ ರೇಪ್ ನಂತ ಭೀಭತ್ಸ ಕೃತ್ಯಗಳು ಈಗ ರಾಜ್ಯ, ಜಿಲ್ಲೆಯ ಗಡಿ ದಾಟಿ ನಮ್ಮಲ್ಲಿಗೆ ಬಂದು ನಿಂತಿದೆ.ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದಂತ ಪ್ರಕರಣ ನಮ್ಮ ಸಮೀಪದಲ್ಲೇ ನಡೆದಿದೆ.ಏನು ಅರಿಯದ ಎಂಟು

ಮಂಗಳೂರು : ಆರೋಗ್ಯ ಇಲಾಖೆಯ ಅಧಿಕಾರಿಯ ಚೆಲ್ಲಾಟ | ರತ್ನಗಂಬಳಿ ಹಾಸಿ ರಂಗಿನಾಟ ನಡೆಸಿದ ಕುಷ್ಟರೋಗ ನಿಯಂತ್ರಣಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬನ ಕಾಮಪುರಾಣ ಇದೀಗ ಬಯಲಾಗಿದ್ದು, ಆತನ ಚೆಲ್ಲಾಟದ ವೀಡಿಯೋಗಳು ವೈರಲ್ ಆಗಿದೆ. ಮಂಗಳೂರಿನಲ್ಲಿ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಆಗಿರುವ ಡಾ.ರತ್ನಾಕರ್ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಹಿಳಾ ಸಿಬ್ಬಂದಿ ಜೊತೆಗೆ

ಉಪ್ಪಿನಂಗಡಿ : ಆತ್ಮಹತ್ಯೆಗೆ ಯತ್ನಿಸಿದ ಕೊಡಿಪಾಡಿಯ ಯುವಕನ ರಕ್ಷಣೆ

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಯುವಕನನ್ನು ತಂಡವೊಂದು ತಡೆದು ಆತನನ್ನು ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ. ಪುತ್ತೂರಿನ ಕೊಡಿಪ್ಪಾಡಿ ಮನೆ ನಿವಾಸಿ ನಾಗೇಶ (23) ಎಂಬಾತ ಗುರುವಾರ ನೇತ್ರಾವತಿ

ತನಿಖಾಧಿಕಾರಿಗಳ ಮುಂದೆ ಕಣ್ಣೀರು ಹಾಕಿ ಮೆತ್ತಗಾದ ಹಂಸಲೇಖ | ಪ್ರಚಾರಕ್ಕಾಗಿ ಹಂಸಲೇಖಾರ ಜುಬ್ಬದ ತುದಿ ಹಿಡಿದು…

ಬೆಂಗಳೂರು: ಪೇಜಾವರ ಮಠದ ದಿವಂಗತ ಸ್ವಾಮೀಜಿ ವಿಶ್ವೇಶ ತೀರ್ಥರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬಸವನಗುಡಿ ಠಾಣೆ ಪೊಲೀಸರು ನಿನ್ನೆ ಗುರುವಾರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ತಾವು ನೀಡಿದ ಹೇಳಿಕೆಯ ಬಗ್ಗೆ ಹಂಸಲೇಖ ಬೇಸರ ವ್ಯಕ್ತಪಡಿಸಿದರು.

ಬಂಟ್ವಾಳ : ಎಲ್.ಟಿ‌.ಲೈನ್ ಮೇಲೆ ಬಿದ್ದ ಎಚ್.ಟಿ. ಲೈನ್ ,ಹಲವು ಮನೆಗಳ ವಯರಿಂಗ್,ವಿದ್ಯುತ್ ಪರಿಕರಗಳು ಭಸ್ಮ

ಬಂಟ್ವಾಳ: ಶಂಭೂರು ಗ್ರಾಮದ ಅಡೆಪಿಲದಲ್ಲಿ ಎಚ್.ಟಿ. ವಿದ್ಯುತ್ ಲೈನ್ ವೀಕ್ ಆಗಿ ತುಂಡಾಗಿ ಬಿದ್ದು ಹಲವು ಮನೆಗಳ ವಯರಿಂಗ್ ಹಾಗೂ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಎಚ್.ಟಿ.ಲೈನ್ ಎಲ್.ಟಿ.ಲೈನ್ ಮೇಲೆ ಬಿದ್ದು ಏಕಾಏಕಿ ಹೆಚ್ಚಿನ ಪ್ರಮಾಣದ ವಿದ್ಯುತ್ ಪ್ರವಹಿಸಿರುವುದು

ಕೊಳ್ತಿಗೆ : ಮಹಿಳೆ ನಾಪತ್ತೆ ,ಪತ್ತೆಗೆ ಮನವಿ

ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಮಾಲೆತ್ತೋಡಿ ದಿ. ಕೃಷ್ಣಪ್ಪ ನಾಯ್ಕರ ಪತ್ನಿ ಶ್ರೀಮತಿ ಸರಸ್ವತಿ ಎಂಬವರು ನಾಪತ್ತೆಯಾಗಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ. 20ರಂದು ಅಡ್ಯಾರಿನಲ್ಲಿ ನಡೆದ ತಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಮುಂಜಾನೆ 6.30 ಕ್ಕೆ

ಕೊನೆಗೂ ಬಿತ್ತು ಬ್ರೇಕ್ ಕೊಯಿಲದ ಅಕ್ರಮ ಕೋಳಿ ಅಂಕಕ್ಕೆ

ಕಡಬ: ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ನಿಡೇಲು ಎಂಬಲ್ಲಿ ಗುರುವಾರ ನಡೆಸಲು ಸಿದ್ದತೆ ನಡೆಸಿದ್ದ ಕೊಳಿ ಅಂಕಕ್ಕೆ ಕಡಬ ಪೊಲೀಸರು ಬ್ರೇಕ್ ಹಾಕಿದ್ದಾರೆ. ನೀಡೇಲು ಎಂಬಲ್ಲಿ ಮೂರು ದಿನಗಳ ಕಾಲ ವ್ಯಕ್ತಿಯೋರ್ವರ ಮನೆಯಲ್ಲಿ ನಡೆದ ದೈವದ ನೇಮೋತ್ಸವ ಬಳಿಕ ಕಳೆದ ಮಂಗಳವಾರ ಮತ್ತು ಬುಧವಾರ