Browsing Category

ದಕ್ಷಿಣ ಕನ್ನಡ

ʻಸಂದೇಹಾಸ್ಪದ ಉಗ್ರ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಿ : ಪೇಜಾವರ ಶ್ರೀ ಎಚ್ಚರಿಕೆ

ದಕ್ಷಿಣಕನ್ನಡ : ಕರಾವಳಿ ಜನರು ʻಸಂದೇಹಾಸ್ಪದ ಉಗ್ರ ಚಟುವಟಿಕೆ ಕಂಡ ಕೂಡಲೇ ಜಾಗೃತʼರಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಎಚ್ಚರಿಕೆ ಸಂದೇಶ ನೀಡಿದ್ದಾರೆ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಬೆನ್ನಲ್ಲೇ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ

ಸಚಿವ ಎಸ್. ಅಂಗಾರಗೆ ಡೆಂಗ್ಯೂ ದೃಢ : ಆಸ್ಪತ್ರೆಗೆ ದಾಖಲು

ಸುಳ್ಯ : ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದ್ದು, ನಿನ್ನೆ ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ಸಚಿವರಿಗೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ

ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಮುಖ ಆರೋಪಿ ವಿದೇಶಕ್ಕೆ ಪರಾರಿ ?

ಪುತ್ತೂರು : ಪ್ರವೀಣ್ ನೆಟ್ಟಾರು ಹತ್ಯೆ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹಂತಕರ ಪತ್ತೆಗೆ ತನಿಖಾ ತಂಡ ವಿಶೇಷ ತಂಡ ರೂಪಿಸಿ, ಆರೋಪಿಗಳನ್ನು ಪತ್ತೆ ಹಚ್ಚಲಾಗಿತ್ತು. ಈತನ್ಮಧ್ಯೆ ಹಂತಕರಿಗೆ ನೆರವು ನೀಡಿದ ಆರೋಪದಲ್ಲಿ ಎನ್‌ಐಎ ಲುಕೌಟ್ ನೋಟಿಸ್ ಕೂಡಾ ನೀಡಿತ್ತು. ಈ ಲುಕ್ ಔಟ್ ನೋಟಿಸ್

ರೈತರೇ ಗಮನಿಸಿ | ಎಲೆಚುಕ್ಕಿ ರೋಗ ಬಾಧಿತ ಅಡಿಕೆ ಬೆಳೆ ಕುರಿತು ಸಿಎಂ ಬೊಮ್ಮಾಯಿ ಮಹತ್ವದ ಹೇಳಿಕೆ!

ಅಡಿಕೆ ಬೆಳೆಯಲ್ಲಿ ಮಾರಕವಾಗಿ ಹಬ್ಬಿರುವ ಎಲೆ ಚುಕ್ಕಿ ರೋಗವು ರೈತರಿಗೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ. ಸರ್ಕಾರವು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ತರಲು ಮುಂದಾಗಿದೆ. ಎಲೆಚುಕ್ಕಿ ರೋಗದಿಂದ ತತ್ತರಿಸಿ ಹೋಗಿರುವ ಅಡಿಕೆ ತೋಟಗಳ ಬೆಳೆಗಾರರಿಗೆ ತಕ್ಷಣದ ನೆರವು ನೀಡಲು

ದೈವರಾಧನೆ ಕುರಿತ ಸಿನಿಮಾ ಮಾಡಿದರೆ ಆಕ್ಷೇಪ ಖಂಡಿತ | ಮುಲಾಜಿಲ್ಲದೇ ವಿರೋಧಿಸುವುದಾಗಿ ದೈವಾರಾಧಕರ ಎಚ್ಚರಿಕೆ

ಮಂಗಳೂರು: ಕಾಂತಾರ ಸಿನಿಮಾ ದೈವದ ಆಶೀರ್ವಾದದಿಂದ ಪ್ರಾರಂಭವಾದ ಸಿನಿಮಾ. ಹಾಗಾಗಿ ಭಾರೀ ಯಶಸ್ಸನ್ನು ದೇಶ, ವಿದೇಶದಾದ್ಯಂತ ಪಡೆಯಿತು‌. ಈ ದಿನದವರೆಗೂ ಎಲ್ಲರ ಬಾಯಲ್ಲಿ ಕಾಂತಾರ ಸಿನಿಮಾದ್ದೇ ಮಾತಿದೆ. ಈ ಸಿನಿಮಾ ಮಾಡಿದ ಜನಪ್ರಿಯತೆಯನ್ನು ನೋಡಿ ಕೆಲವೊಂದು ಜನರು ದೈವದ ಹೆಸರಿನಲ್ಲಿ ಹಣ ಮಾಡಲು,

ಕಕ್ಕಿಂಜೆಯಲ್ಲಿ ಕಂಡು ಬಂದ ಉಪಗ್ರಹ ಕರೆ ಹಾಗೂ ಸ್ಫೋಟದ ಶಬ್ದ: ದ.ಕ. ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

ಧರ್ಮಸ್ಥಳದ ಕಕ್ಕಿಂಜೆ ಗ್ರಾಮದ ಬಳಿ ಉಪಗ್ರಹ ಕರೆಗಳು ಮತ್ತು ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂಬ ವದಂತಿಯು ಹರಡಿತ್ತು. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರು ವದಂತಿಗಳನ್ನು ಪರಿಶೀಲಿಸಿದ್ದು, ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್

ಇಳಿವಯಸ್ಸಿನ ತಾಯಿಯನ್ನು ದೇಗುಲಕ್ಕೆ ಹೊತ್ತು ಕರೆತಂದು ದೇವಿಯ ದರ್ಶನ ಮಾಡಿಸಿದ ಮಗ| ಕಲಿಯುಗದ ಶ್ರವಣಕುಮಾರ ತಿಪಟೂರಿನ…

ನಾವು ಪಾಠ ಪುಸ್ತಕಗಳಲ್ಲಿ ಶ್ರವಣ ಕುಮಾರನ ಕತೆಯನ್ನು ಓದಿರುತ್ತೇವೆ ಅಥವಾ ಕೇಳಿರುತ್ತೇವೆ. ಆದರೆ ಕಲಿಯುಗದಲ್ಲೂ ಅಂತಹ ಶ್ರವಣ ಕುಮಾರ ಇದ್ದಾರೆ ಎಂದರೆ ಅದು ಬೆರಳೆಣಿಕೆಯಷ್ಟು ಜನ ಮಾತ್ರ. ಇಂದಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಹೊರುವುದು ಬಿಡಿ, ಮೂರು ಹೊತ್ತು ಊಟ ಹಾಕಲು ಕೂಡ ಹಿಂದೆ

ಮಂಗಳೂರು ಸ್ಪೋಟ ಕೇಸ್‌ ಬೆನ್ನಲ್ಲೆ ಮತ್ತೊಂದು ಮಾಹಿತಿ ಬಹಿರಂಗ : ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ?

ಮಂಗಳೂರು: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಇದೀಗ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುತ್ತಿದೆ. ಸ್ಯಾಟಲೈಟ್ ಕರೆ ತನಿಖೆಗೆ ಹೋದ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿದ್ದು, ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ನಡೀತಾ ಸುದ್ದಿ ಕೇಳಿ