Mrunal thakur: ತನ್ನ ದಪ್ಪ ತೊಡೆಗಳ ಬಗ್ಗೆ ನಟಿ ಮೃಣಾಲ್ ಠಾಕೂರ್ ಹೀಗೆ ಹೇಳೋದಾ!!
Mrunal tahkur: ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಮೃನಾಲ್ ಠಾಕೂರ್(Mrunal Takur). ಇತ್ತೀಚೆಗೆ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಕೂಡ. ಈಕೆಯ ಮಾದಕತೆಗೆ ಸೋಲದ ಹುಡುಗರಿಲ್ಲ. ಇತ್ತೀಚೆಗೆ ನಟಿ ತಾನು ಹೇಗೆ ಬಾಡಿಶೇಮ್ಗೆ ಒಳಗಾಗಿದ್ದೇನೆ ಎಂಬುದರ…