Shivraj kumar: ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ನಟ ಶಿವರಾಜ್ ಕುಮಾರ್ ನಿರ್ಧಾರ? ಶಿವಣ್ಣ ಹೇಳಿದ್ದಿಷ್ಟು!!
Shivraj kumar: ಹ್ಯಾಟ್ರಿಕ್ ಹೀರೋ, ನಾಡಿನ ಖ್ಯಾತ ನಟ, ದೊಡ್ಮನೆಯ ದೊಡ್ಡ ಕುಡಿ, ಅಪಾರ ಅಭಿಮಾನಿಗಳ ನಾಯಕ ನಟ ಶಿವರಾಜ್ ಕುಮಾರ್(Shivraj kumar) ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿಯೊಂದು ಜೋರಾಗಿ ಸದ್ದುಮಾಡುತ್ತಿದೆ. ಈ ಕುರಿತು ಶಿವಣ್ಣ ಕೂಡ…