ಕಿಕ್ಕೇರಿಸಲು ತೆರೆಯ ಮೇಲೆ ಬರುತ್ತಿದೆ ‘ ಓಲ್ಡ್ ಮಾಂಕ್ ‘ | ವರ್ಷಾಂತ್ಯದೊಳಗೆ ತೆರೆಗೆ
ಬೆಳ್ ಬೆಳಿಗ್ಗೆಯೇ 'ಓಲ್ಡ್ ಮಾಂಕ್' ಕೈಗೆ ಸಿಕ್ಕಿದೆ. ' ಓಲ್ಡ್ ಮಾಂಕ್ ' ಅ೦ದರೆ ಏನೆಂದು ಪರಿಣಿತರಿಗೆ, ಫೀಲ್ಡ್ ನಲ್ಲಿ ಪಳಗಿದ, ಮಾಗಿದ ಮಂದಿಗೆ ಚೆನ್ನಾಗಿ ಗೊತ್ತು.ಕಡಿಮೆ ಬೆಲೆಯ 7 ವರ್ಷಕ್ಕಿಂತಲೂ ಅಧಿಕ ಸಮಯ ಏಜಿಂಗ್ ಪ್ರೋಸೆಸ್ ಮಾಡಿದ ಕಡುಕಪ್ಪು ಬಣ್ಣದ, ವಿಶಿಷ್ಟ ಬಾಟಲಿನಲ್ಲಿ ತುಂಬಿದ, ಈ!-->…