“ರಾಕಿ ಭಾಯ್” ಸಿಡಿಲಬ್ಬರಕ್ಕೆ ಹಳೆ ದಾಖಲೆಗಳೆಲ್ಲಾ ಉಡೀಸ್ !! | 24 ಗಂಟೆಗಳಲ್ಲಿ ಅತೀ ಹೆಚ್ಚು ವೀಕ್ಷಣೆ…
ಕನ್ನಡ ಚಿತ್ರರಂಗ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಇದೀಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಹಿಂದಿನ ಸಿನಿಮಾಗಳು ಮಾಡಿರುವ ದಾಖಲೆಗಳನ್ನೆಲ್ಲ ಚಿಂದಿಚಿಂದಿ ಮಾಡಿ ಹಾಕಿದೆ. ರಾಕಿಂಗ್ ಸ್ಟಾರ್' ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2!-->…