ಪತ್ನಿ ರಮ್ಯಾ ತನ್ನನ್ನು ಕೊಳ್ಳಲು ಸುಪಾರಿ ಕಿಲ್ಲರ್’ನ್ನು ನೇಮಿಸಿದ್ದಾಳೆ – ಎಂದು ತೆಲುಗು ನಟ ನರೇಶ್…
ಮತ್ತೆ ಪವಿತ್ರಾ ಲೋಕೇಶ್ ಪ್ರಿಯಕರ ರಮ್ಯಾ ರಘುಪತಿ ಗಂಡ ನರೇಶ್, ಮಾಧ್ಯಮಗಳಲ್ಲಿ ಪ್ರತ್ಯಕ್ಷಳಾಗಿದ್ದಾರೆ. ತೆಲುಗು ನಟ ವಿಜಯ ಕೃಷ್ಣ ಅವರ ಪುತ್ರ ನರೇಶ್ ಅವರು ತಮ್ಮ ವಿಚ್ಛೇದಿತ ಪತ್ನಿ ರಮ್ಯಾ ರಘುಪತಿ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ. ಹೈದರಾಬಾದ್ನಲ್ಲಿ!-->…