ಪುಷ್ಪ2 ಸಿನಿಮಾ ಆಫರ್ ರಿಜೆಕ್ಟ್ ಮಾಡಿದ ಸೌತ್ ಬ್ಯೂಟಿ ಸಮಂತಾ ! ಕಾರಣ?
ಇತ್ತೀಚೆಗೆ ಭಾರಿ ಸದ್ದು ಮಾಡಿದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ನಮಗೆ ಗೊತ್ತೇ ಇದೆ. ಸದ್ಯ ನಟಿ ಸಮಂತಾ ಅವರು ಈ ಹಾಡಿನಲ್ಲಿ ಡ್ಯಾನ್ಸ್ ಮಾಡಿದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಧೂಳೆಬ್ಬಿಸುತ್ತಿದೆ. ಪುಷ್ಪ’…