Browsing Category

ದಕ್ಷಿಣ ಕನ್ನಡ

D.K.: ಸುಡುಮದ್ದು ತಯಾರಿ ಘಟಕಗಳಿಗೆ ತಾತ್ಕಾಲಿಕ ನಿರ್ಬಂಧ!!!

Mangaluru: ಬೆಳ್ತಂಗಡಿಯ ಕುಕ್ಕೇಡಿ ವ್ಯಾಪ್ತಿಯಲ್ಲಿ ರವಿವಾರ ಸುಡುಮದ್ದು ಘಟನದಲ್ಲಿ ನಡೆದ ಭೀಕರ ಸ್ಫೋಟಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಇದೀಗ ಸುಡುಮದ್ದು ತಯಾರಿ ಘಟಕಗಳ ಮೇಲೆ ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಮುಂದಿನ ಆದೇಶದವರೆಗೆ ಅವುಗಳನ್ನು…

Bigg Boss ಡ್ರೋನ್‌ ಪ್ರತಾಪ್‌ ಸೋಲು, ಅರ್ಧ ಗಡ್ಡ, ಮೀಸೆ ತೆಗೆದ ಕಡಬದ ಯುವಕ!!!

Kadaba: ಬಿಗ್‌ಬಾಸ್‌ ಸೀಸನ್‌ 10 ರಲ್ಲಿ ಡ್ರೋನ್‌ ಪ್ರತಾಪ್‌ ಮೊದಲ ರನ್ನರ್‌ ಅಪ್‌ ಆಗಿದ್ದಾರೆ. ಅವರು ಕಪ್‌ ಗೆಲ್ಲದೇ ಇರುವುದರಿಂದ ಅವರ ಅಭಿಮಾನಿಯೋರ್ವರು ಕಡಬದ ಯುವಕ ಇದೀಗ ವೈರಲ್‌ ಆಗಿದ್ದಾರೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್‌ ಆಬಿದ್‌ ಬಿಗ್‌ಬಾಸ್‌ನಲ್ಲಿ…

Belthangady: ರಾಷ್ಟ್ರೀಯ ಹಿಂ.ಜಾ.ವೇ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿರವರಿಗೆ ಮಾತೃವಿಯೋಗ!

Belthangady: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸ್ಥಾಪಕ ಉಜಿರೆಯ ಮಹೇಶ್‌ ಶೆಟ್ಟಿ ತಿಮರೋಡಿ ಅವರ ತಾಯಿ ಅಮಣಿ ಶೆಟ್ಟಿ (85) ನಿಧನ ಹೊಂದಿದ್ದಾರೆ. ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಮೃತರು ಮಹೇಶ್‌ ಶೆಟ್ಟಿ ತಿಮರೋಡಿ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರನ್ನು…

Belthangady: ಭೀಕರ ಪಟಾಕಿ ಸ್ಫೋಟ ಪ್ರಕರಣ; ಗೋಡಾನ್‌ನಲ್ಲಿ ಗ್ರೆನೇಡ್‌ ತಯಾರಾಗುತ್ತಿತ್ತಾ?

Belthangady: ವೇಣೂರಿನ ತೋಟದ ಮನೆಯಲ್ಲಿ ಪಟಾಕಿ ಗೋಡಾನ್‌ನಲ್ಲಿ (Crackers Godown) ನಡೆದ ಭೀಕರ ಸ್ಫೋಟಕ್ಕೆ ಮೂವರ ಪ್ರಾಣ ಪಕ್ಷಿ ಹಾರಿಹೋಗಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಇದನ್ನೂ ಓದಿ: Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ ಬಶೀರ್‌…

Belthangady: ಪಟಾಕಿ ಸ್ಫೋಟ ಪ್ರಕರಣ; ಮಾಲೀಕ ಸೈಯದ್‌ ಬಶೀರ್‌ ಪೊಲೀಸ್‌ ವಶಕ್ಕೆ!!!

Belthangady: ಪಟಾಕಿ ಗೋಡೌನ್‌ನಲ್ಲಿ ಪಟಾಕಿ ತಯಾರಿಕೆ ಸಂದರ್ಭ ಭೀಕರ ಸ್ಫೋಟ ಸಂಭವಿಸಿದ ಘಟನೆಯೊಂದು ನಿನ್ನೆ ನಡೆದಿತ್ತು. ಈ ದುರ್ಘಟನೆಯಲ್ಲಿ ಮೂವರು ಕಾರ್ಮಿಕರ ಮೃತದೇಹವು ಪತ್ತೆಯಾಗಿದ್ದು, ಛಿದ್ರ ಛಿದ್ರಗೊಂಡ ರೂಪದಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: Egg Testing: ಮೊಟ್ಟೆ ತಿನ್ನುವ…

Belthangady News: ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ; ಮೂವರು ಸ್ಥಳದಲ್ಲೇ ಸಾವು!!!

Mangaluru: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪ ಕುಕ್ಕೇಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಡುಮದ್ದು ಘಟಕದಲ್ಲಿ ಭಾನುವಾರ ನಡೆದ ಸ್ಫೋಟದಲ್ಲಿ ಮೂವರು ಛಿದ್ರ ಛಿದ್ರಗೊಂಡಿದ್ದಾರೆ. ಈ ತೀವ್ರವಾದ ಸ್ಫೋಟದಲ್ಲಿ ತ್ರಿಶೂರಿನ ವರ್ಗೀಸ್‌, ಹಾಸನದ ಚೇತನ್‌, ಕೇರಳದ ಸ್ವಾಮಿ…

Belthangady: ಗೋಳಿಯಂಗಡಿ ಬಳಿ ಭೀಕರ ಸ್ಫೋಟ!!! ಹಲವರಿಗೆ ಗಂಭೀರ ಗಾಯ, ಬೆಚ್ಚಿಬಿದ್ದ ಜನತೆ!!

Belthangady: ವೇಣೂರು ರಸ್ತೆಯಲ್ಲಿರುವ ಗೋಳಿಯಂಗಡಿ ಸಮೀಪ ಭೀಕರ ಸ್ಫೋಟ ನಡೆದಿರುವ ಮಾಹಿತಿ ತಿಳಿದು ಬಂದಿದೆ. ಸಿಡಿಮದ್ದು ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಈ ಘಟನೆಯಿಂದ ಹಲವರಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಜನ ಭಯಭೀತಗೊಂಡಿದ್ದಾರೆ ಎಂದು ತಿಳಿದು…

ಬಂಟ್ವಾಳ : ಹುಲ್ಲುಗಾವಲಿಗೆ ಹಚ್ಚಿದ ಬೆಂಕಿ ದಂಪತಿಗಳನ್ನೇ ಸುಟ್ಟಿತು !

ಮಂಗಳೂರು : ಗುಡ್ಡವೊಂದರಲ್ಲಿ ಹುಲ್ಲುಗಾವಲಿಗೆ ಬೆಂಕಿ ಹಚ್ಚಿದ ಪತಿ ಪತ್ನಿ ಇಬ್ಬರೂ ಸಜೀವ ದಹನಗೊಂಡ ಘಟನೆ ಬಂಟ್ವಾಳ ತಾಲೂಕಿನ ಲೋರೆಟ್ಟೋ ಸಮೀಪದ ತುಂಡುಪದವು ಎಂಬಲ್ಲಿ ಜ.28ರ ಭಾನುವಾರ ಮಧಾಹ್ನ ವೇಳೆ ಸಂಭವಿಸಿದೆ. ಲೊರೆಟ್ಟೆಪದವು ತುಂಡುಪದವು ನಿವಾಸಿ, ಕ್ರಿಸ್ಟಿನ್ ಕಾರ್ಲೋ(51)…