ಮುಕ್ಕೂರು : ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನೆ
ಆಂಗ್ಲ ಭಾಷೆ ಕಠಿನ ಎಂಬ ಮನಸ್ಥಿತಿಯಿಂದ ಹೊರ ಬನ್ನಿ : ಎಂ.ಕೆ. ಉಮೇಶ್ ರಾವ್ ಕೊಂಡೆಪ್ಪಾಡಿ
ಮುಕ್ಕೂರು : ಮುಕ್ಕೂರು ಶಾಲಾ ಹಿತಚಿಂತನ ಸಮಿತಿ, ಎಸ್ ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟನಾ ಸಮಾರಂಭವು ನ.7 ರಂದು ಮುಕ್ಕೂರು ಶಾಲಾ!-->!-->!-->…