ಉಪ್ಪಿನಂಗಡಿ: ನಿನ್ನೆ ನಡೆದ ಮಾರಕಾಸ್ತ್ರ ದಾಳಿಗೆ ಪ್ರತಿಕಾರದ ಇನ್ನೊಂದು ದಾಳಿ!! ಇಂದು ಸಂಜೆ ವೇಳೆ ಅಂಗಡಿ ಮುಂದೆ…
ಉಪ್ಪಿನಂಗಡಿ :ನಿನ್ನೆ ನಡೆದ ಮಾರಕಾಸ್ತ್ರ ದಾಳಿಯ ಆರೋಪಿಗಳ ಬಂಧನವಾಗುವ ಮುನ್ನವೇ ಇನ್ನೊಂದು ಪ್ರಕರಣ ನಡೆದಿದ್ದು, ಮೀನಿನ ಅಂಗಡಿ ಮುಂದೆ ನಿಂತಿದ್ದ ಹಿಂದೂ ಯುವಕನೋರ್ವನಿಗೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಹಲ್ಲೆಗೈದ ಪರಿಣಾಮ ಯುವಕನ ಸ್ಥಿತಿ ಗಂಭೀರವಾಗಿದ್ದು ಪುತ್ತೂರಿನ ಖಾಸಗಿ!-->…