Mangoes Door Delivery : ಮ್ಯಾಂಗೋ ಪ್ರಿಯರೇ ನಿಮಗೊಂದು ಸಿಹಿ ಸುದ್ದಿ!ಇನ್ನು ಮುಂದೆ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ…
ಕರ್ನಾಟಕದ ಬೆಂಗಳೂರಿನ ಯಾವುದೇ ಭಾಗದ ಮನೆಗೂ ಮಾವು ಬಾಗಿಲಿಗೆ ಬರಲಿದೆ. ಕೇವಲ ಗ್ರಾಹಕರು ಆನ್‌ಲೈನ್ ಮೂಲಕ ಆರ್ಡರ್ ಮಾಡಿದರೆ ಸಾಕು, 24 ಗಂಟೆಗಳಲ್ಲಿ ಮಾವು ಮನೆಗೆ ಬಂದು ಸೇರುತ್ತದೆ