ಮಿಕ್ಸ್ಚರ್ ತಿನ್ನುವಾಗ ಕಡಲೆಬೀಜ ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿ ಉಸಿರುಗಟ್ಟಿ ಸಾವು|
ಮಿಕ್ಸರ್ ಪ್ಯಾಕೇಟಿನಲ್ಲಿದ್ದ ಕಡಲೆಬೀಜ ತಿಂದು ಗಂಟಲಲ್ಲಿ ಸಿಲುಕಿ ನಾಲ್ಕು ವರ್ಷದ ಬಾಲಕಿಯೋರ್ವಳು ಮೃತಪಟ್ಟಿರುವ ಘಟನೆಯೊಂದು ಕೇರಳದ ಕೊಯಿಕ್ಕೋಡ್ನ ನಾರತ್ ವೆಸ್ಟ್ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ತಾನ್ವಿ ಎಂದು ಗುರುತಿಸಲಾಗಿದೆ. ಮೃತ ತಾನ್ವಿ, ಪ್ರವೀಣ್ ಮತ್ತು ಶರಣ್ಯಾ ದಂಪತಿಯ!-->!-->!-->…