Kerala: ಕೇರಳದ ಕೊಲ್ಲಂನಲ್ಲಿ ಭಾರಿ ಬೆಂಕಿ ಅವಘಡ, 10 ಮೀನುಗಾರಿಕಾ ದೋಣಿಗಳು ಭಸ್ಮ
Kerala: ಕೇರಳದ ಕೊಲ್ಲಂನಲ್ಲಿ ಅಷ್ಟಮುಡಿ ಸರೋವರದಲ್ಲಿ ಲಂಗರು ಹಾಕಿದ್ದ ಸುಮಾರು 10 ಮೀನುಗಾರಿಕಾ ದೋಣಿಗಳು ಇಂದು ಮುಂಜಾನೆ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಸುಟ್ಟು ಭಸ್ಮ ಆಗಿದೆ.
ಅಂಚಲುಮೂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರೀಪುಳ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಧ್ಯರಾತ್ರಿಯ!-->!-->!-->…