ಸ್ಕೂಟರ್ ಗೆ ಕಾರ್ ಡಿಕ್ಕಿ ಹೊಡೆದ ವೇಳೆ ಮಹಿಳೆಯೊಬ್ಬರು ಗಾಳಿಯಲ್ಲಿ ಹಾರಿ ಹೋಗಿ, ಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಭೀಕರ ಅಪಘಾತ ಸಂಭವಿಸಿದೆ. ಯುಎಇ ನಲ್ಲಿ ಉದ್ಯೋಗ ಮಾಡುತ್ತಿದ್ದ ಅಬ್ದುಲ್ ಖಾದರ್ ಎಂಬವರು ರಜೆಯ ಸಲುವಾಗಿ ತಮ್ಮ ಊರಿಗೆ ಬಂದಿದ್ದು, ಪತ್ನಿ, ರುಖಿಯ …
ನಿಶ್ಮಿತಾ ಎನ್.
-
ಪತಿ ಆತ್ಮಹತ್ಯೆ ಮಾಡಿದ ವಿಷಯ ತಿಳಿದು, ಹೆಂಡತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿರುವನಂತಪುರಂನ ನೆಡುಮಂಗಾಡ್ ಎಂಬಲ್ಲಿ ನಡೆದಿದೆ. ಮೃತರನ್ನು ರಾಜೇಶ್ (38) ಮತ್ತು ಅಪರ್ಣಾ (26) ಎಂದು ಗುರುತಿಸಲಾಗಿದೆ. ರಾಜೇಶ್ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಪತಿಯ ಸಾವಿನ ವಿಷಯ …
-
ಸ್ನಾನ ಮಾಡುವ ವೇಳೆ ದೇಹ ಪ್ರವೇಶಿಸಿದ್ದ ವೈರಸ್ ನಿಂದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಅಮೇರಿಕಾದಲ್ಲಿ ವರದಿಯಾಗಿದೆ. ಒಮಾಹಾ ಬಳಿಯ ನದಿಯಲ್ಲಿ ಈಜಿದ್ದ ನೆಬ್ರಸ್ಕಾ ಮಗುವೊಂದು ಮೆದುಳು ತಿನ್ನುವ ಅಮೀಬಾದಿಂದ ಉಂಟಾದ ಅಪರೂಪದ ಸೋಂಕಿನಿಂದ ಸಾವನ್ನಪ್ಪಿದೆ ಎಂದು ಫೆಡರಲ್ ಆರೋಗ್ಯ ಅಧಿಕಾರಿಗಳು ಶುಕ್ರವಾರ …
-
ಮಂಗಳೂರು: ಚಾರ್ಜಿಂಗ್ ಗೆ ಇಟ್ಟಿದ್ದ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರು ನಗರದ ಬೋಳೂರಿನ ಅಯ್ಯಪ್ಪ ದೇವಸ್ಥಾನದ ಬಳಿ ಶನಿವಾರ ಸಂಭವಿಸಿದೆ. ಹಾಲಿನ ವ್ಯಾಪಾರ ಮಾಡುವ ಹರೇಕೃಷ್ಣ ಅವರಿಗೆ ಸೇರಿದ ನಾಲ್ಕು ಸ್ಕೂಟರ್‌ಗಳನ್ನು ಬೋಳೂರಿನ ಹಾಲಿನ ಬೂತ್ ಬಳಿ ಶನಿವಾರ …
-
ಇಂದು ಪ್ರತಿಯೊಬ್ಬರ ಕಿವಿಯಲ್ಲೂ ಇಯರ್ ಫೋನ್ ಇದ್ದೇ ಇರುತ್ತದೆ. ಅದೊಂತರ ಫ್ಯಾಷನ್ ಆಗಿ ಬಿಟ್ಟಿದೆ. ರಸ್ತೆಯಲ್ಲಿ ಹೋದ್ರೂ, ಬಸ್ ಲ್ಲಿ ಹೋದ್ರೂ ಅದು ಮಾತ್ರ ಕಿವಿಯಲ್ಲಿ ಇರುತ್ತದೆ. ಇಂತಹ ಇಯರ್ ಫೋನ್ ಎಂತಹ ಅಪಾಯ ತಂದೊಡ್ಡ ಬಹುದು ಎಂಬುದಕ್ಕೆ ಇಲ್ಲೊಂದು ಕಡೆ …
-
‘ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ’ ಎಂಬ ಎಚ್ಚರಿಕೆಯ ಸಂದೇಶ ಎಲ್ಲೆಡೆ ಹಬ್ಬುತ್ತಿದ್ದರೆ, ಇಲ್ಲೊಂದು ಕಡೆ ಮದ್ಯವನ್ನು ಹೆಚ್ಚು ಕುಡಿಯಲು ಉತ್ತೇಜಸುವುದು ಅಲ್ಲದೆ ಸ್ಪರ್ಧೆಯನ್ನೇ ಏರ್ಪಡಿಸಿದ್ದಾರೆ. ನಿಮಗೂ ಅತೀ ಹೆಚ್ಚು ಮದ್ಯ ಸೇವಿಸುವ ತಾಕತ್ತು ಇದ್ದರೆ, ನೀವೂ ಕೂಡ ಹೋಗಿ ಸ್ಪರ್ಧಿಸಬಹುದು. ಇಂತಹುದೊಂದು ಕಾರ್ಯಕ್ರಮ …
-
ಖಾಸಗಿ ಶಾಲಾ ಬಸ್ ಮತ್ತು ಕ್ಯಾಂಟರ್ ನಡುವೆ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಬಸ್ ಮತ್ತು ಕ್ಯಾಂಟರ್ ನಡುವೆ ಬೆಳಗಾವಿಯ ಅಥಣಿ ಪಟ್ಟಣ ಹೊರವಲಯದ ಮೀರಜ್ ರಸ್ತೆಯಲ್ಲಿ ಅಪಘಾತ …
-
ಉಡುಪಿ : ಓದು ಎಂಬುದೇ ಶತ್ರುವಾಗಿ 9ನೇ ತರಗತಿ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಂಗವಳ್ಳಿ ಗ್ರಾಮದ ನಿಲ್ಸಕಲ್ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕ ಗಣೇಶ(14) ಎಂದು ತಿಳಿದು ಬಂದಿದೆ. ಹಾಲಾಡಿ ಪ್ರೌಡಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿದ್ದ ಗಣೇಶ್, …
-
ಎಣ್ಣೆರಾಯ ಹೊಟ್ಟೆಯೊಳಗೆ ನುಸುಳಿದ ಅಂದ್ರೆ ಸಾಕು ಆ ವ್ಯಕ್ತಿಯ ವರ್ತನೆನೇ ಬದಲಾಗಿರುತ್ತೆ. ಅವರು ಏನೂ ಮಾಡ್ತಾ ಇದ್ದಾರೆ ಅನ್ನೋ ಪರಿಜ್ಞಾನನೇ ಇರೋದಿಲ್ಲ. ಅಂತದ್ರಲ್ಲಿ ಇಲ್ಲೊಬ್ಬ ಕುಡುಕ ಅಮಲಿನಲ್ಲಿ ಮಾಡಿದ್ದು ಎಂತ ಕೆಲಸ ಗೊತ್ತಾ.? ಇವನ ಈ ಸಾಹಸದಿಂದ ಉಳಿದವರಿಗೆ ಸುಸ್ತೋ ಸುಸ್ತು. …
-
ಎಂಟು ತಿಂಗಳ ಮಗುವೊಂದು ತಾಯಿಯ ಕಾಲುಂಗುರ ನುಂಗಿ, ಶ್ವಾಸಕೋಶದಲ್ಲಿ ಸಿಲುಕಿಕೊಂಡ ಘಟನೆ ಬಾರಾಮತಿಯಲ್ಲಿ ನಡೆದಿದೆ. ಕಾಲುಂಗಿರ ನುಂಗಿದ ಮಗುವನ್ನು ಎಂಟು ತಿಂಗಳ ಕಾರ್ತಿಂಗ್ ಸಿಂಗ್ ಎಂದು ಗುರುತಿಸಲಾಗಿದೆ. ಕಾರ್ತಿಕ್ ತಾಯಿಯ ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ್ದೂ ಅಲ್ಲದೆ, ಯಾವುದೇ ಆಹಾರವನ್ನೂ ಮಾಡದೆ ಹಸಿವಿನಿಂದ …
