SBI Alert : ನೀವೇನಾದರೂ ನಿಮ್ಮ ಪ್ಯಾನ್ ಸಂಖ್ಯೆ ನವೀಕರಿಸದಿದ್ದರೆ ಎಸ್ ಬಿಐ ಖಾತೆ ಬಂದ್ ಆಗುತ್ತಾ? ವೈರಲ್ ಸಂದೇಶದ…
ಕಳೆದ ಹಲವಾರು ವರ್ಷಗಳಿಂದ ಭಾರತವು ಡಿಜಿಟಲೀಕರಣದತ್ತ ಬಹಳ ವೇಗವಾಗಿ ಸಾಗುತ್ತಿದೆ. ಇದರೊಂದಿಗೆ ಸೈಬರ್ ಅಪರಾಧಗಳ ಸಂಖ್ಯೆಯೂ ವೇಗವಾಗಿ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಸಂಖ್ಯೆ (PAN Card), ಆಧಾರ್ ಸಂಖ್ಯೆ (KYC update) ಹೆಸರಿನಲ್ಲಿ ಜನರಿಗೆ ಅನೇಕ ಸೈಬರ್ ಅಪರಾಧಿಗಳು!-->…