ಮುಂಜಾನೆಯ ಸಮಯದಲ್ಲಿ ಪೊಲೀಸ್ ಫೈರಿಂಗ್ | ಗಾಯಾಳು ಆಸ್ಪತ್ರೆಗೆ

ಬೆಳಬೆಳಗ್ಗೆ ಬೆಂಗಳೂರಿನಲ್ಲಿ ಪೊಲೀಸ್ ಫೈರಿಂಗ್ ನಡೆದಿದೆ. ರೌಡಿಶೀಟರ್ ಸೂರ್ಯ ಭೂಮಿ ಎಂಬಾತನ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಸೂರ್ಯನನ್ನು ಬಂಧಿಸಲು ಹೋದಾಗ ಸಿಸಿಬಿ ಹೆಡ್ ಕಾನ್ಸ್ ಟೇಬಲ್ ಹನುಮೇಶ್ ಮೇಲೆ ಹಲ್ಲೆ ನಡೆಸಲು ಆತ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಸಿಸಿಬಿ

ಇಂದಿನಿಂದ ದಕ್ಷಿಣಕನ್ನಡ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಮಳೆಯ ಅಬ್ಬರ | ಯಲ್ಲೋ ಅಲರ್ಟ್ ಘೋಷಣೆ

ಈ ವರ್ಷದ ಮೊದಲ ಚಂಡಮಾರುತ ದೇಶದ ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಲು ಕ್ಷಣಗಣನೆ ಆರಂಭವಾಗಿದೆ. ಈ ಚಂಡಮಾರುತಕ್ಕೆ “ಟೌಕ್ಷೇ” (Tauktae) ಎಂದು ನಾಮಕರಣ ಮಾಡಲಾಗಿದ್ದು, ಅರಬ್ಬಿಸಮುದ್ರದಲ್ಲಿ ದೊಡ್ಡ ಅಬ್ಬರ ಎಬ್ಬಿಸಲಿದೆ. ಕರಾವಳಿ ಭಾಗದಲ್ಲಿ ಇಂದಿನಿಂದಲೇ ಯಲ್ಲೋ ಅಲರ್ಟ್ ಘೋಷಣೆ ಆಗಿದೆ.

ಡಾಕ್ಟರ್ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ನಗೆಪಾಟಲಿಗೆ ಈಡಾದ ಯುವಕ !

ವೈದ್ಯರ ಬಿಳಿ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ವ್ಯಕ್ತಿಯೊಬ್ಬ ನಗೆಪಾಟಲಿಗೆ ಗುರಿಯಾಗಿದ್ದಾನೆ. ಲಾಕ್ಡೌನ್ ನಿಮಿತ್ತ ಪೊಲೀಸರು ರೌಂಡ್ ಶುರುಮಾಡಿದ್ದರು. ನಿಯಮಾವಳಿಗಳು ಗುಣವಾಗಿ 10.00 ಗಂಟೆಯ ಒಳಗೆ ಎಲ್ಲರೂ ದಿನನಿತ್ಯದ ವಸ್ತುಗಳನ್ನು ತಂದು ಮನೆಯೊಳಗೆ ಸೇರಿ ಕೊಳ್ಳಬೇಕಿತ್ತು. ಹೆಚ್ಚು

ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ | 3 ಸಾವು, ಹಲವರ ಸ್ಥಿತಿ ಚಿಂತಾಜನಕ

ಆಂಧ್ರಪ್ರದೇಶದ ನೆಲ್ಲೂರು ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅನಿಲ ದುರಂತ ಸಂಭವಿಸಿದೆ. ಅಲ್ಲಿ ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವಾರು ಗಾಯಗೊಂಡಿದ್ದು ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ನೆಲ್ಲೂರಿನ ವಂಜಮೂರಿನ ವೆಂಕಟನಾರಾಯಣ

ಹೆಣದ ಮೇಲೆ ಹೊದಿಸಿದ ಬಟ್ಟೆ ಕದಿಯುವ ‘ ಹೊಸ ವೃತ್ತಿ ‘ ನಿರತರನ್ನು ಬಂಧಿಸಿದ ಪೊಲೀಸರು

ಅವರಿಗೆ ಸತ್ತವರ ಮತ್ತು ಹೆಣಕ್ಕೆ ಹೊದ್ದಿಸಿದ ಬೆಡ್‌ಶೀಟ್‌ಗಳನ್ನು ಕದಿಯುವುದೇ ದೊಡ್ಡ ಚಾಳಿ. ಉತ್ತರಪ್ರದೇಶದ ಪಶ್ಚಿಮಭಾಗದಲ್ಲಿರುವ ಭಾಗಪತ್ ಪ್ರದೇಶದಲ್ಲಿ ಅವರು ಚಿತಾಗಾರಗಳಿಗೆ ಮತ್ತು ಸ್ಮಶಾನಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿ ಶವಗಳಿಗೆ ಹೊದಿಸಿದ ಕಂಬಳಿ, ಶಾಲು, ಕೌದಿ ಹೀಗೆ - ಏನೇ

ಮಂಗಳೂರು | ವರ್ಕ್ ಫ್ರಂ ಹೋಂನಲ್ಲಿ ಕೆಲಸಮಾಡುತ್ತಿದ್ದ ಐಟಿ ಉದ್ಯೋಗಿ ಹಠಾತ್ ಸಾವು

ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಆಫೀಸ್ ಕೆಲಸ ನಿರ್ವಹಿಸುತ್ತಿದ್ದ ಬೆಂಗಳೂರಿನ ಐಟಿ ಕಂಪೆನಿ ಉದ್ಯೋಗಿ ಶ್ರೀಕಾಂತ್ ಪ್ರಭು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಾಕ್ ಡೌನ್ ಬಳಿಕ ಮನೆಯಲ್ಲೇ ಇದ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ

ಕೊರೋನಾ ಲಸಿಕೆ ನೀಡಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ | ದೈತ್ಯ ರಾಷ್ಟ್ರಗಳನ್ನು ಹಿಂದಿಕ್ಕಿ ಒಟ್ಟು 17 ಕೋಟಿ…

ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್‌-19 ಲಸಿಕೆ ನೀಡುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ದೈತ್ಯ ರಾಷ್ಟ್ರಗಳಾದ ಚೀನಾ ಮತ್ತು ಅಮೇರಿಕಾವನ್ನು ಭಾರತ ಹಿಂದಿಕ್ಕಿದೆ. ಇಲ್ಲಿಯವರೆಗೆ ದೇಶದಲ್ಲಿ 17 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಮೂಲಕ 17 ಕೋಟಿ ಜನರಿಗೆ

ಧರ್ಮಸ್ಥಳ ಗ್ರಾಮದಲ್ಲಿ ರಾತ್ರಿಯಿಂದ ಬೆಳಗಿನವರೆಗೆ ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ಪಂಚಾಯಿತಿ ಸದಸ್ಯರು ಸಿಬ್ಬಂದಿಗಳು…

ಧರ್ಮಸ್ಥಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ -19 ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಹಾಗೂ ಹೊರಜಿಲ್ಲೆಗಳಿಂದ ಆಗಮಿಸುವವರ ಬಗ್ಗೆ ವಿಶೇಷ ರೀತಿಯಿಂದ ನಿಗಾವಹಿಸಲಾಗಿದೆ. ಧರ್ಮಸ್ಥಳ ಗ್ರಾಮದ ಕಲ್ಲೇರಿ, ನೀರ ಚಿಲುಮೆ, ಮುಂಡ್ರಪ್ಪಾಡಿ, ಗಡಿಭಾಗದಲ್ಲಿ ಪೊಲೀಸ್ ಇಲಾಖೆಯಿಂದ ಹಾಗೂ ಗ್ರಾಮ

ಪುತ್ತೂರು, ಸುಳ್ಯ |  ಅವಳಿ ಮಕ್ಕಳಿಗೆ ಜೀವ ನೀಡಿ ಮರಳಿ ಬಾರದ ಲೋಕಕ್ಕೆ ತೆರಳಿದ ಹಸಿ ಬಾಣಂತಿ !

ಅವಳಿ ಮಕ್ಕಳಿಗೆ ಜನ್ಮ ನೀಡಿದ ಹಸಿ ಬಾಣಂತಿಯೊಬ್ಬಳು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ. ಈಶ್ವರಮಂಗಲದ ಮುಂಡ್ಯ ಕೆಮ್ಮತ್ತಡ್ಕ ಮನೋಜ್‌ರವರ ಪತ್ನಿ ಪೂಜಿತಾ ಮೃತಪಟ್ಟ ಮಹಿಳೆ. ಪೂಜಿತಾರವರು ಹೆರಿಗೆಗೆಂದು ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ,

ಗುಂಪು ಕಟ್ಟಿಕೊಂಡು ಸೈನಿಕರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ | ಆರೋಪಿಗೆ ಮಧ್ಯಂತರ ಜಾಮೀನು

ನೆಲ್ಯಾಡಿಯಲ್ಲಿ ಬೈಕ್ ಹಾಗೂ ಕಾರು ಮಧ್ಯೆ ಅಪಘಾತ ನಡೆದು, ಆ ನಂತರ ಕಾರಿನ ಮಾಲಕರಾದ, ಭಾರತೀಯ ಸೈನಿಕನ ಮನೆ ಹುಡುಕಿಕೊಂಡು ಹೋಗಿ ದಾಳಿ ಮಾಡಿದ ವ್ಯಕ್ತಿಗೆ ಇದೀಗ ಜಾಮೀನು ಸಿಕ್ಕಿದೆ. ನೆಲ್ಯಾಡಿಯ ಪೊಯ್ಯೆ ಸಮೀಪ ಕಾರು ಬೈಕು ಪರಸ್ಪರ ಒರೆಸಿಕೊಂಡಿದ್ದವು ಎನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ