” ವ್ಯಾಕ್ಸಿನ್ ಪ್ರೊಡಕ್ಷನ್ ಆಗಲಿಲ್ಲವೆಂದ್ರೆ ನಾವೇನು ಮಾಡಲಿ, ನೇಣು ಹಾಕಿಕೊಳ್ಳಬೇಕಾ ? ” | ಕೇಂದ್ರ…

ಕೊರೋನಾ ತನ್ನ ರಣಕೇಕೆಯ ಮಧ್ಯೆ ಜನರು ವ್ಯಾಕ್ಸಿನ್‌ಗಾಗಿ ಪರದಾಡುತ್ತಿದ್ದಾರೆ. ಆದರೆ ಲಸಿಕೆ ಸಿಗುತ್ತಿಲ್ಲ. 18 ರ ಮೇಲಿನ ವಯಸ್ಕರಿಗೆ ಲಸಿಕೆ ನೀಡಲು ಬುಕ್ಕಿಂಗ್ ಪ್ರಾರಂಭಿಸಿದ ಸರಕಾರ, ಈಗ ಲಸಿಕೆಯ ಅಭಾವದಿಂದ ಲಸಿಕೆ ನೀಡುವುದರಿಂದ ಹಿಂದೆ ಸರಿದಿದೆ. ಇಂತಹ ಸಂದಿಗ್ಧ ಶಾರ್ಟ್ ಸಪ್ಲೈ

ದಕ್ಷಿಣ ಕನ್ನಡ | ಲಾಕ್ ಡೌನ್ ನಿಮಿತ್ತ ಮತ್ತೊಂದು ಆದೇಶ ಪ್ರಕಟಿಸಿದ ಜಿಲ್ಲಾಧಿಕಾರಿ

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದ.ಕ. ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾದ್ಯಂತ ತಂಬಾಕು ಮತ್ತು ಪಾನ್ ಮಸಾಲ (ಬೀಡಿ, ಸಿಗರೇಟ್) ಜರ್ದಾ, ಖೈನಿ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ದ.ಕ.

ಕೊರೊನಾಕ್ಕೆ ಕಡಬ ಮೂಲದ ಯುವಕ ಬಲಿ | ಪೊಲೀಸ್ ಅಧಿಕಾರಿಯ ಪುತ್ರ ಬಲಿಯಾದ ದುರ್ದೈವಿ

ಕೊರೋನಾ ಸೋಂಕಿಗೆ ತುತ್ತಾಗಿ ಕಡಬ ಮೂಲದ 36 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೂಲತಃ ಕಡಬ ನಿವಾಸಿಯಾಗಿದ್ದು, ಪ್ರಸ್ತುತ ಬಂಟ್ವಾಳದಲ್ಲಿ ವಾಸಿಸುತ್ತಿರುವ ಪೊಲೀಸ್ ಅಧಿಕಾರಿಯೋರ್ವರ 36 ವರ್ಷದ ಪುತ್ರನಿಗೆ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾಡಿತ್ತು

ಅಕ್ರಮವಾಗಿ ನಾಡಕೋವಿ ತಯಾರಿಕೆ ಪ್ರಕರಣ : ಪಾಲ್ತಾಡಿನ ವ್ಯಕ್ತಿಯ ಬಂಧನ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ನಾಡಕೋವಿ ತಯಾರಿಕೆದಾರ ಮತ್ತು ಅದನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವನನ್ನು ಬುಧವಾರ ಬಂಧಿಸಲಾಗಿದೆ. ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರಜೋಗಿ ಮತ್ತು ಸುಬ್ರಹ್ಮಣ್ಯ

ಗ್ರಾಮ ಪಂಚಾಯತು ಧರ್ಮಸ್ಥಳ ಇವರಿಂದ ಔಷಧಿ ವಿತರಣೆ

ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೋವಿಡ್-19 ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಇಂದು, ದಿನಾಂಕ ಮೇ 12 ರಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸರಾವ್, ಸದಸ್ಯರಾದ ಶ್ರೀ ಸುಧಾಕರ ಗೌಡ, ಶ್ರೀ ಹರ್ಷಿತ್ ಜೈನ್, ಇವರು ಬಡವರಿಗೆ ನೀಡಲು

ಹೆಲ್ಮೆಟ್ ಹಾಕದೆ ಹೋಗಿದ್ದ ಕಂದಾಯ ಇಲಾಖೆ ಅಧಿಕಾರಿಗೆ ದಂಡ ವಿಧಿಸಿದ ಎಸೈ ಗೆ ಆವಾಜ್ ಹಾಕಿದ ಏಸಿ ಮತ್ತು ತಹಶೀಲ್ದಾರ್ !

ಹೆಲ್ಮೆಟ್ ಹಾಕದೆ ಹೋಗಿದ್ದ ಕಂದಾಯ ಇಲಾಖೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ತಿರುಗಾಡಿದ್ದು, ಅದಕ್ಕೆ ದಂಡ ಹಾಕಿದ ಎಸ್‍ಐ ಗೆ ಅಸಿಸ್ಟೆಂಟ್ ಕಮಿಷನರ್ ಹಾಗೂ ತಹಶೀಲ್ದಾರ್ ಅವರು ಅವಾಜ್ ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದ್ದು, ಹೆಲ್ಮೆಟ್ ಹಾಕದೆ

ಬೆಳ್ತಂಗಡಿ ತಾಲೂಕಿನ ಶಾಸಕರ ಶ್ರಮಿಕ ತಂಡದಿಂದ ಕೋವಿಡ್ ರೋಗಿಗಳಿಗೆ 3 ಪ್ರತ್ಯೇಕ ಆಂಬುಲೆನ್ಸ್ | 24 X 7 ಉಚಿತ ಸೌಲಭ್ಯ…

ಬೆಳ್ತಂಗಡಿ ತಾಲೂಕಿನ ಒಟ್ಟು ಮೂರು ಅಂಬುಲೆನ್ಸ್ ಗಳನ್ನು ಶಾಸಕರ ಶ್ರಮಿಕ ತಂಡದ ಅಡಿಯಲ್ಲಿ ಕೋವಿಡ್ ಕೇರ್ ಗಾಗಿ ಮೀಸಲಿರಿಸಲಾಗಿದೆ. ಬಳಂಜದ ವೀರಕೇಸರಿ ಆಂಬುಲೆನ್ಸ್, ಗಣೇಶ್ ಮಾಲಕತ್ವದ ಖುಶಿ ಆಂಬುಲೆನ್ಸ್ ಮತ್ತು ಸೇವಾಭಾರತಿ ಅಂಬುಲೆನ್ಸ್, ಕನ್ಯಾಡಿ - ಈ ಮೂರು ಅಂಬುಲೆನ್ಸ ಗಳು ಬೆಳ್ತಂಗಡಿ

ಓಲಾ ಕ್ಯಾಬ್ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ |ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಓಲಾ ಕ್ಯಾಬ್‍ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ವಿಶೇಷ ಕಾರ್ಯಕ್ರಮಕ್ಕೆ

ಕೊರೋನಾ ಸೋಂಕು ಮತ್ತಷ್ಟು ಹರಡದಂತೆ ವಹಿಸಬೇಕಾದ ಮನ್ನೆಚ್ಚೆರಿಕೆಯ ಬಗ್ಗೆ ಧಾರ್ಮಿಕ ಮತ್ತು ಸಾಮಾಜಿಕ ಗಣ್ಯರ ಸಲಹೆ ಕೋರಿದ…

ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ಹರಡದಂತೆ ವಹಿಸಬೇಕಾದ ಮನ್ನೆಚ್ಚೆರಿಕೆಯ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಾಲೂಕಿನ ಪ್ರಮುಖರನ್ನು ಭೇಟಿಯಾಗಿ ಸಲಹೆ ಸೂಚನೆ ಪಡೆದುಕೊಂಡರು. ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರುಗಳನ್ನು ಭೇಟಿಮಾಡಿ ಮಾತುಕತೆ ನಡೆಸಿದ ಅವರು

ಹಾಟ್, ಹಾಟರ್, ಹಾಟೆಸ್ಟ್ | ‘ ತುಂಬು ವ್ಯಕ್ತಿತ್ವದ ‘ ಈ ನಟಿ ಬಾವಿಗೆ ಬಿದ್ದಾಗ !

ಹಾಟ್ ಹಾಟರ್ ಹಾಟೆಸ್ಟ್ ನಟಿ, ಬಹುಭಾಷಾ ತಾರೆ, ಫಡ್ಡೆ ಹುಡುಗರ ಹೃದಯ ಚೋರಿ, ' ತುಂಬು ವ್ಯಕ್ತಿತ್ವ' ಉಳ್ಳ ಈ ನಟಿಯ ಸುದ್ದಿಗಾಗಿ ಇವತ್ತು ಇಡೀ ಇಂಟರ್ನೆಟ್ ಅನ್ನು ಜಾಲಾಡಲಾಗುತ್ತಿದೆ. ಸದಾ ಸೆನ್ಸೆಷನ್ ಕ್ರಿಯೇಟ್ ಮಾಡುವ, ಹುಡುಗರಿಂದ ಹಿಡಿದು, ಅಂಕಲ್ ಗಳನ್ನೂ ದಾಟಿದ ವಯಸ್ಸಿನ ರಸಿಕರ