Viral Video: ಕೋಳಿಯ ಖಾಸಗಿ ಭಾಗಕ್ಕೆ ಪಟಾಕಿ ತುರುಕಿ, ಸ್ಫೋಟ!! ವಿಕೃತ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹ!!!
ಕೋಳಿಯ (Hen) ಖಾಸಗಿ ಭಾಗಕ್ಕೆ (Private Part) ಗೆ ಪಟಾಕಿ ತುರುಕಿ (FireCracker) ವಿಕೃತವಾಗಿ ದೀಪಾವಳಿ ಆಚರಣೆ ಮಾಡಿದ ಘಟನೆಯೊಂದು ಅಸ್ಸಾಮ್‌ನ ನಗಾಂವ್ ಜಿಲ್ಲೆಯ (Nagaon District) ರಾಹಾ ಗಾಂವ್‌ನಲ್ಲಿ (Raha Gaon) ನಡೆದಿದೆ. ಕೊಳಿಗೆ ಪಟಾಕಿ ಹಾಕಿ ಸಿಡಿಸಿ, ಆಗ ಪಟಾಕಿ ಸ್ಫೋಟಗೊಂಡು…