ಉತ್ಸಾಹದಿಂದ ಮದುವೆಗೆ ಬಂದ ಗಿಫ್ಟ್ ತೆರೆದ ವಧು- ವರ, ಆಸ್ಪತ್ರೆಗೆ ದಾಖಲು| ದ್ವೇಷ ಸಾಧನೆಗೆ ಅಕ್ಕನ ಮಾಜಿ ಬಾಯ್ ಫ್ರೆಂಡ್…

ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂಬ ಒಂದೇ ಒಂದು ಕಾರಣಕ್ಕೆ ಪ್ರೇಮಿಯೋರ್ವ, ಆಕೆಯ ತಂಗಿಯ ಮದುವೆಯ ಸಮಯದಲ್ಲಿ ಭಯಾನಕ ಗಿಫ್ಟ್ ನೀಡಿ, ಸೇಡು ತೀರಿಸಿಕೊಂಡಿದ್ದಾನೆ. ಹೌದು. ಅಕ್ಕನ ಕೋಪ ತಂಗಿಯ ಮೇಲೆ ತೀರಿಸಿಕೊಂಡಿದ್ದಾನೆ. ಪ್ರೇಯಸಿಯ ತಂಗಿಯ ಮದುವೆಗೆ ಸ್ಫೋಟಕ ಉಡುಗೊರೆ ನೀಡುವ ಮೂಲಕ ನೂತನ

15 ಸೆಕೆಂಡಿನ ವೀಡಿಯೋಗಾಗಿ ಕಾಡಿಗೇ ಬೆಂಕಿ ಇಟ್ಟ ಟಿಕ್ ಟಾಕ್ ಸ್ಟಾರ್ | ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್!!!

ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದರೆ ಮಾತ್ರವೇ ನಮ್ಮ‌ ಬದುಕು ಸಾರ್ಥಕ ಎನ್ನುವವರು ಈ ವೀಡಿಯೋ ಓದಲೇಬೇಕು. ಈ ಸೋಶಿಯಲ್ ಮೀಡಿಯಾದಿಂದ ಖ್ಯಾತಿ ಗಳಿಸಿದವರೆಷ್ಟೋ ಮಂದಿ ಇದ್ದಾರೆ. ಆದರೆ ಇನ್ನೂ ಕೆಲವರಿದ್ದಾರೆ, ಎಷ್ಟು ಬೇಗ ಸಾಧ್ಯವೋ ಅಷ್ಟು ಪ್ರಸಿದ್ಧಿ ಪಡೆಯಬೇಕು ಎಂಬ ಆಸೆ ಇರುವವರು. ಹೀಗಾಗಿ,

ವಿದ್ಯುತ್ ಕಂಬ ಏರಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ 21ರ ಯುವತಿ | ಹೆಣ್ಣು ಎಂಬ ಕಾರಣಕ್ಕೆ ಅರ್ಜಿ ತಿರಸ್ಕಾರ| ಕಾನೂನಿನ…

ಈಗಿನ ಕಾಲದ ಹೆಣ್ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ಗಂಡುಮಕ್ಕಳಿಗಿಂತ ನಾವೇನೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಿಗೆ ಸರಿಸಮಾನವಾಗಿ ದುಡಿದು ಸೈ ಎನಿಸಿಕೊಂಡಿದ್ದಾರೆ. ಪುರುಷರಿಗೆಂದೇ ಮೀಸಲಾಗಿರುವ ವೃತ್ತಿಗಳಲ್ಲಿಯೂ ಈಗ ಮಹಿಳೆಯರು ತಮ್ಮ

ಮುಂದುವರಿದ ನಟಿಯರ ಆತ್ಮಹತ್ಯೆ | ಮಂಗಳಮುಖಿ ನಟಿ, ರೂಪದರ್ಶಿ ಶೆರಿನ್ ಆತ್ಮಹತ್ಯೆ | ಶೆಹ್ನಾ ಸಾವಿನ ಬೆನ್ನಲ್ಲೇ…

ನಟಿ, ರೂಪದರ್ಶಿಯರ ಸಾವಿನ ಸರಮಾಲೆಗೆ ಈಗ ಮತ್ತೊಂದು ನಟಿಯ ಸಾವು ಸೇರಿಕೊಂಡಿದೆ. ನಟಿ, ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದ ಮಂಗಳಮುಖಿ ಶೆರಿನ್ ಸೆಲಿನ್ ಮ್ಯಾಥ್ಯೂ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಚ್ಚಿಯ ಚಕ್ಕರಪರಂಬು ಪ್ರದೇಶದಲ್ಲಿರುವ ಅಪಾರ್ಟೆಂಟ್

PUC ಪ್ರವೇಶಕ್ಕೆ ಸಮವಸ್ತ್ರ ಕಡ್ಡಾಯ| ಪ್ರವೇಶ ಮಾರ್ಗಸೂಚಿ ಬಿಡುಗಡೆಗೊಳಿಸಿದ ಸರ್ಕಾರ !!!

ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಪಿಯು ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸಮವಸ್ತ್ರ ಕಡ್ಡಾಯ ಮಾಡಿದೆ. ಒಂದು ವೇಳೆ ಸಮವಸ್ತ್ರ ನಿಗದಿಪಡಿಸಿಲ್ಲವಾದರೆ ಸಮಾನತೆ ಮತ್ತು

ಚಿನ್ನಾಭರಣ ಪ್ರಿಯರಿಗೆ ಕಹಿ ಸುದ್ದಿ | ಚಿನ್ನ-ಬೆಳ್ಳಿ ಬೆಲೆ ಏರಿಕೆ

ಹೂಡಿಕೆ ಉದ್ದೇಶದಿಂದಲೋ ಅಥವಾ ಶುಭ ಸಮಾರಂಭಕ್ಕಾಗಿಯೋ ಚಿನ್ನ ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ನೆರವಾಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರವನ್ನು ಮಾಡುವುದಕ್ಕೆ ಸಹಾಯ ಆಗಬಹುದು. ಇಂದು ಮೇ 18 ರಂದು ಬುಧವಾರ ಬೆಳಗಿನ

ವಿದ್ಯಾರ್ಥಿನಿಯರ ಬಿಗ್ ಫೈಟ್ | ನಡುರಸ್ತೆಯಲ್ಲಿ ಜುಟ್ಟು ಹಿಡಿದು, ಹೊಡಿಮಗ ಹೊಡಿಮಗ ಎಂದ ಬಾಲಕಿಯರು!

ಜಗಳ, ಮುನಿಸು, ಕೋಪ ಬಾಲ್ಯದ ದಿನಗಳಲ್ಲಿ ಸಾಮಾನ್ಯ. ಹಾಗೆನೇ ಬಾಲ್ಯದಿಂದ ಕೌಮಾರ್ಯಕ್ಕೆ ತಲುಪಿದಾಗ, ಇನ್ನೂ ಹೆಚ್ಚಾಗಬಹುದು ಅಥವಾ ಕಡಿಮೆನೂ ಆಗಬಹುದು. ಈ ಶಾಲಾ ದಿನಗಳಲ್ಲಿ ಈ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೆಲವೊಂದು ವಿಷಯದಲ್ಲಿ ಕೆಲವರ ಬಗ್ಗೆ ಕೋಪ ಬರಬಹುದು. ಅದನ್ನು ಸರಿಮಾಡಿಕೊಂಡು ಅಲ್ಲಿಯೇ

ಧಾರಾಕಾರ ಮಳೆ -ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ | ಮುಂದಿನ ಐದು ದಿನ ಭಾರೀ ಮಳೆಯ ಮುನ್ಸೂಚನೆ|

ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಅಸಾನಿ ಚಂಡಮಾರುತದ ಪರಿಣಾಮ ಹಿನ್ನೆಲೆ ರಾಜ್ಯದ ಹಲವೆಡೆ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ನೈಋತ್ಯ ಮಾನ್ಸೂನ್ ಕಳೆದ ಸೋಮವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಅಪ್ಪಳಿಸಿದ್ದು, ಹವಾಮಾನ ತಜ್ಞರ ಪ್ರಕಾರ ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶ

ಸಂಕಷ್ಟಕ್ಕೆ ಸಿಲುಕಿದ ಕಾಮಿಡಿಯನ್ ಭಾರತಿ ಸಿಂಗ್ | ಭಾರತಿ ಸಿಂಗ್ ವಿರುದ್ಧ ಎಫ್ ಐ ಆರ್ !!!

ಹಿಂದಿ ಕಿರುತೆರೆಯ ಜನಪ್ರಿಯ ಕಾಮಿಡಿಯನ್ ಭಾರತಿ ಸಿಂಗ್, ಎಲ್ಲರಿಗೂ ಚಿರಪರಿಚಿತ. ಆಕೆಯ ಕಾಮಿಡಿ ಟೈಮಿಂಗ್ ಎಲ್ಲವೂ ಸೂಪರ್. ಇತ್ತೀಚೆಗಷ್ಟೇ ತನ್ನ ಬಾಣಂತನ ಮುಗಿಸುವ ಮೊದಲೇ, ಕೆಲಸಕ್ಕೆ ಬಂದ ಭಾರತಿ ಭಾರೀ ಟ್ರೋಲ್ ಗೊಳಗಾಗಿದ್ದರು. ಈಗ ತಾವೇ ಆಡಿದ ಒಂದು ಮಾತಿನಿಂದ ಅವರು

SSLC ಫಲಿತಾಂಶ: ಇಂದು ಮಧ್ಯಾಹ್ನ (ಮೇ.19) ಮಧ್ಯಾಹ್ನ 1 ಗಂಟೆಗೆ ಫಲಿತಾಂಶ ಪ್ರಕಟ – ಎಸ್ ಎಂ ಎಸ್ ಮೂಲಕ…

2021-22ನೇ ಸಾಲಿನ ಕರ್ನಾಟಕ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಪರೀಕ್ಷಾ ಮಂಡಳಿಯು ಎಸ್ಎಸ್ ಎಲ್‌ಸಿ ಫಲಿತಾಂಶವನ್ನು ಮೇ 19, 2022( ಇಂದು) ರಂದು 1 ಗಂಟೆ ಬಳಿಕ ಬಿಡುಗಡೆ ಮಾಡಲಿದೆ. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು