ಪರೀಕ್ಷೆ ಸಮಯದಲ್ಲಿ ಮಕ್ಕಳಿಗೆ ಇವುಗಳನ್ನು ತಿನ್ನಿಸಿ, ನೆನಪಿನ ಶಕ್ತಿ ಹೆಚ್ಚುತ್ತೆ!
ಪ್ರತಿ ಪೋಷಕರು ಮಗುವಿಗೆ ಪರೀಕ್ಷೆಯ ತಯಾರಿಗಾಗಿ ಸಹಾಯ ಮಾಡುವ ಸಲುವಾಗಿ ಏನನ್ನಾದರೂ ಮಾಡಲು ಅವಕಾಶವನ್ನು ಹುಡುಕುತ್ತಾರೆ. ಆದರೆ ದುಃಖದ ಸಂಗತಿಯೆಂದರೆ ಬಹುತೇಕ ಪೋಷಕರಿಗೆ ಏನು ಮಾಡಬೇಕೆಂಬುದೇ ತಿಳಿದಿಲ್ಲ.
ನಿಮ್ಮ ಆಹಾರ ಕ್ರಮ ಸರಿಯಾಗಿದ್ದರೆ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ. ಇದರ…