ಫ್ಲಿಪ್‌ಕಾರ್ಟ್‌ನ ಮಾರಾಟದಲ್ಲಿ ಎಲೆಕ್ಟ್ರಾನಿಕ್ ( electronic) ವಸ್ತುಗಳ ಮೇಲೆ ಉತ್ತಮ ರಿಯಾಯಿತಿ (discount) ಲಭ್ಯವಿದ್ದು, ಜೊತೆಗೆ ನೀವು ಸ್ಮಾರ್ಟ್‌ಫೋನ್ (smartphone ) ಖರೀದಿಸಿದರೆ ಖರೀದಿಯ ಮೇಲೆ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದೆ.
ಬಳಕೆದಾರರು ಬ್ಯಾಂಕ್ ಪೋರ್ಟಲ್‌ಗಳು, ಸ್ಮಾರ್ಟ್‌ಫೋನ್‌ಗಳಲ್ಲಿನ ಡಿಜಿಟಲ್ UPI ಅಪ್ಲಿಕೇಶನ್‌ಗಳು ಮತ್ತು NHAI ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದು.
ಪ್ರಣಯದ ಬಗ್ಗೆ ಅವರು ಮಹಿಳೆಯರ ಸೌಂದರ್ಯವನ್ನು ( beauty) ಯಾವತ್ತಿಗೂ ಎತ್ತಿ ಹಿಡಿಯುತ್ತಾರೆ. ಅದಲ್ಲದೆ ಪುರುಷ ಜನಾಂಗವನ್ನು ದ್ವೇಷಿಸುತ್ತೇನೆ ಮತ್ತು ಹೆಣ್ಣು ಜನಾಂಗವನ್ನು ತುಂಬಾ ಪ್ರೀತಿಸುತ್ತೇನೆ ಎಂಬ ವರ್ಮಾ ಅವರ ಮಾತುಗಳು ಯುವಕರ ಮನಸ್ಸನ್ನು ಗೆಲ್ಲಿಸುತ್ತದೆ.
ತಮಿಳುನಾಡಿನ ನೀಲಗಿರಿಯ ಉದಗಮಂಡಲಂ ಪುರಸಭೆಯ ಉರ್ದು ಮಿಡಲ್ ಸ್ಕೂಲ್‌ನಲ್ಲಿ 13 ವರ್ಷದ ವಿದ್ಯಾರ್ಥಿನಿ ಜೈಬಾ ಫಾತಿಮಾ ಎಂಬಾಕೆ ಬೆಟ್ಟಿಂಗ್ ಗಾಗಿ ಹೆಚ್ಚು ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳನ್ನು ಸೇವಿಸಿ ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ.
ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ (Pakistan Super League) ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನ್ಯೂಜಿಲೆಂಡ್‌ನ ಮಾಜಿ ಬೌಲರ್ ಸೈಮನ್ ಡೌಲ್, ಬಾಬರ್ ಅವರನ್ನು ಟೀಕೆ ಮಾಡಿದ್ದರು.