Man Shot Dead By Dog: ಬಂದೂಕಿನಿಂದ ಗುಂಡು ಹಾರಿಸಿ ಮಾಲೀಕನನ್ನು ಹತ್ಯೆ ಮಾಡಿದ ನಾಯಿ!
ಕೆಲವೊಂದು ಘಟನೆಗಳನ್ನು ಕೇಳುವಾಗ ಅಥವಾ ನೋಡುವಾಗ ಆಶ್ಚರ್ಯ ಅನ್ನಿಸಬಹುದು. ಆದರೆ ನಾವು ಒಪ್ಪಿಕೊಳ್ಳಲೇ ಬೇಕು. ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ!-->…