Second Hand Car : ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಈ ಎಲ್ಲಾ ವಿಚಾರ ಗಮನದಲ್ಲಿರಲಿ! ಇಲ್ಲದಿದ್ದರೆ ಮೋಸ…

ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಕೆಲವು ಸಲಹೆಗಳನ್ನು ತಿಳಿದುಕೊಳ್ಳಿ.

Maruti Swift Car : ಅತಿ ಹೆಚ್ಚು ಮೈಲೇಜ್ , ಸೂಪರ್ ಲುಕ್ ನಿಂದ ಸೆಳೆಯೋ ಈ ಮಾರುತಿಗೆ ಕೇವಲ 1 ಲಕ್ಷ ಕೊಟ್ಟು…

ಮುಖ್ಯವಾಗಿ ಕಳೆದ ವರ್ಷ ಈ ಕಾರಿನ ಸಿಎನ್​ಜಿ ವೆರಿಯಂಟ್​ ಕೂಡ ಲಾಂಚ್​ ಆಗಿದ್ದು, ನೀವು ಕೂಡ ಸ್ವಿಫ್ಟ್​ ಖರೀದಿ ಮಾಡುವ ಯೋಚನೆ ಮಾಡಿದಲ್ಲಿ ಭರ್ಜರಿ ಆಫರ್ ಲಭ್ಯವಿದೆ.

Good Luck Dreams : ಈ ಕನಸುಗಳು ನಿಮಗೆ ಮುಂದೆ ಒಳ್ಳೆಯ ದಿನಗಳಿವೆ ಎಂಬ ಮುನ್ಸೂಚನೆಯನ್ನು ತೋರಿಸುತ್ತದೆ!

ಕನಸಿನಲ್ಲಿ ಗಿಳಿಯನ್ನು ನೋಡುವುದು ಕೂಡಾ ಮಂಗಳಕರ. ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ.

Toyota Qalis : ಗ್ರಾಹಕರ ಕಣ್ಮನ ಸೆಳೆಯೋದಕ್ಕೆ, ಮಾಡಿಫೈ ಮಾಡಿಕೊಂಡು, ಆಕರ್ಷಕ ಲುಕ್‌ನೊಂದಿಗೆ ಬಂದಿದೆ ಟೊಯೊಟಾ…

ಬುಲ್‌ಬಾರ್‌ನ ಕೆಳಗೆ ದೊಡ್ಡ ಫಾಗ್ ಲ್ಯಾಂಪ್ ಘಟಕವಿದೆ. ಹಾಗೆಯೇ ಪ್ರೀಮಿಯಂ ಆಗಿ ಕಾಣಲು ಬಾನೆಟ್ ಮೇಲೆ ಟೊಯೋಟಾ ಲೋಗೋವನ್ನು ಸ್ಥಾಪಿಸಲಾಗಿದೆ.

Luxury Cabin Car : ಅತ್ಯಂತ ಕಡಿಮೆ ಬೆಲೆಯಲ್ಲಿ, ಕೈಗೆಟಕುವ ದರದಲ್ಲಿ ನಿಮಗೆ ದೊರೆಯಲಿದೆ ಈ ಐಷರಾಮಿ ಕ್ಯಾಬಿನ್‌…

ಸದ್ಯ ಪ್ರಸಿದ್ಧ ಕಂಪನಿಗಳಾದ ಟಾಟಾ ಮೋಟಾರ್ಸ್ , ಮಹೀಂದ್ರಾ ಹಾಗೂ ಹ್ಯುಂಡೈ ಅಂತಹ ಕಾರುಗಳು ಮಾರಾಟ ಮಾಡುತ್ತಿದೆ.

Maruti Cars : ಮಾರುತಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್‌! ಈ ಆಫರ್‌ ಮಿಸ್‌ ಮಾಡ್ಕೋಬೇಡಿ!!!

ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ನಿಮಗಾಗಿ ಕೆಲವು ಆಕರ್ಷಕ ಕೊಡುಗೆಗಳನ್ನು ತಂದಿದೆ.

Karnataka Second Puc : ಕರ್ನಾಟಕ ಸೆಕೆಂಡ್‌ ಪಿಯುಸಿ ರಿಸಲ್ಟ್‌ ದಿನಾಂಕ ಘೋಷಿಸಿದ ಶಿಕ್ಷಣ ಸಚಿವರು!

ಸದ್ಯ ಮೊದಲ ದಿನದ ಪರೀಕ್ಷೆಗೆ 23,771 ಅಭ್ಯರ್ಥಿಗಳು ಗೈರಾಗಿದ್ದು, ನಕಲು ಮಾಡಲು ಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.

Gents Toilet :3 ವರ್ಷದ ಬಾಲಕಿಯನ್ನು ಪುರುಷರ ಶೌಚಾಲಯಕ್ಕೆ ಕರೆದುಕೊಂಡು ಹೋದ ತಂದೆ! ಆದರೆ ಮುಂದೆ ಆದದ್ದೇ ಬೇರೆ!!!

ವಾಸ್ತವ ಎಂದರೆ ತಂದೆ ಹಾಗೂ ಆತನ 3 ವರ್ಷದ ಮಗಳು ಶಾಪಿಂಗ್‌ಗೆ(shopping ) ಹೋದಾಗ, ಮಗಳು ಶೌಚಾಲಯಕ್ಕೆ ಹೋಗಬೇಕು ಎಂದಿದ್ದಾಳೆ.

High Cholesterol: ಇವು ಹೈಕೊಲೆಸ್ಟ್ರಾಲ್‌ನ ಲಕ್ಷಣ! ನಿರ್ಲಕ್ಷ್ಯ ಮಾಡದಿರಿ, ಹಾರ್ಟ್‌ಅಟ್ಯಾಕ್‌ನಿಂದ ಬಚಾವಾಗಿರಿ!

ನಾವು ಹೃದಯಾಘಾತದ ಲಕ್ಷಣಗಳು ಯಾವ ರೀತಿ ಇರುತ್ತವೆ ಎನ್ನುವುದು ತಿಳಿದು ಮುನ್ನೆಚ್ಚರಿಕೆ ವಹಿಸುವುದರಿಂದ ಜೀವಕ್ಕೆ ಆಗುವ ಅಪಾಯ ತಪ್ಪಿಸಬಹುದು.

Sleeping Rules : ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿ, ನಿಮ್ಮ ಅದೃಷ್ಟ ಬೆಳಗುತ್ತೆ!

ಶಾಸ್ತ್ರಗಳಲ್ಲೂ ಕೂಡ ನಿದ್ರೆಗೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಗಳನ್ನು (Sleeping rules) ತಿಳಿಸಲಾಗುತ್ತದೆ. ಶಾಸ್ರಗಳ ಪ್ರಕಾರ, ನಾವು ಮಲಗುವ ಮುನ್ನ ಕೆಲವು ಕೆಲಸಗಳನ್ನು ಮಾಡುವಂತೆ ಸೂಚಿಸಲಾಗಿದೆ.