Agriculture Companies: ಕೃಷಿಕರ ಜೊತೆ ಇರುವ ಬೆಸ್ಟ್‌ 20 ಕಂಪನಿಗಳಿವು! ಇವು ರೈತನಿಗೆ ಹೇಗೆ ಸಹಾಯ ಮಾಡುತ್ತದೆ?

ತಮ್ಮ ಜೀವನೋಪಾಯಕ್ಕಾಗಿ ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಇನ್ನು ಕೃಷಿಕರ ಬೆಳೆಯುವ ಬೆಳೆ, ಹೈನು ಉತ್ಪನ್ನಗಳನ್ನು ಪಡೆದುಕೊಳ್ಳುವಲ್ಲಿ ಕೃಷಿ ಕಂಪನಿಗಳ (Agriculture Company) ಪ್ರಯತ್ನ ಮಹತ್ತರವಾದುದು.

Richest Hindu: ಈತ ಶ್ರೀಮಂತ ಹಿಂದೂ ಪಾಕಿಸ್ತಾನದಲ್ಲಿ ! ಆಸ್ತಿ ಲೆಕ್ಕ ಕೇಳಿದರೆ ನಿಜಕ್ಕೂ ಬೆರಗಾಗ್ತೀರ!!

ಭಾರತೀಯ ಶ್ರೀಮಂತ ವ್ಯಕ್ತಿ ನೆರೆಯ ರಾಷ್ಟ್ರವಾದ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅದರಲ್ಲೂ ಈ ವ್ಯಕ್ತಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಹಿಂದೂ (Richest Hindu) ವ್ಯಕ್ತಿ ಅಂತ ಹೇಳಲಾಗುತ್ತಿದೆ.

Abhishek – Aishwarya : ಅಭಿಷೇಕ್ – ಐಶ್ವರ್ಯ ಮೊದಲ ರಾತ್ರಿ ಮಂಚ ಮುರಿದಿತ್ತಂತೆ.!

ಐಶ್ವರ್ಯಾ ರೈ 2008 ರಲ್ಲಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಹಳೆಯ ಸಂದರ್ಶನ ವೈರಲ್ ಆಗಿದ್ದು, ಇದರಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಹನಿಮೂನ್‌ನಲ್ಲಿ ಆದ ಘಟನೆಯೊಂದನ್ನು ಹೇಳಿದ್ದಾರೆ.

PPF Account : ಪಿಪಿಎಫ್​ ಖಾತೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ರೂ. ಗಳಿಸುವ ರೀತಿ ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ!

ದೀರ್ಘಾವಧಿಗೆ ಹಣವನ್ನು ಠೇವಣಿ ಇಡುವ ಮೂಲಕ ನಿವೃತ್ತಿಯ ನಂತರದ ಜೀವನಕ್ಕಾಗಿ ಆರ್ಥಿಕ ದೃಢತೆಯನ್ನು ಹೊಂದುವುದಕ್ಕಿರುವ ಹಣಕಾಸು ಯೋಜನೆಯೇ ಸಾರ್ವಜನಿಕ ಭವಿಷ್ಯ ನಿಧಿ (PPF).

EPFO : ಮದುವೆಗಾಗಿ EPFO ನಿಂದ ಈ ರೀತಿ ಹಣ ಪಡೆಯಿರಿ!

1995 ರಲ್ಲಿ ಪಿಂಚಣಿ ಯೋಜನೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees provident fund organisation-EPFO) ಆರಂಭಿಸಲಾಗಿದ್ದು ಇದರ ಅಡಿಯಲ್ಲಿ ಪಿಎಫ್ ಹೊಂದಿರುವವರಿಗೆ ಪಿಂಚಣಿ ಪಡೆಯುವ ಅವಕಾಶ ನೀಡಲಾಗಿದೆ.

Airtel : ನೀವೂ ಕೂಡ ಏರ್‌ಟೆಲ್ ಗ್ರಾಹಕರೇ! ಹಾಗಿದ್ದರೆ ಈ ಆಫರ್ ಆನಂದಿಸಿರಿ

239 ರೂ. ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರು ಇದೀಗ ಅನಿಯಮಿತ 5G ಡೇಟಾವನ್ನು ಆನಂದಿಸಬಹುದು" ಎಂದು ಏರ್‌ಟೆಲ್ ಸಂಸ್ಥೆ ತಿಳಿಸಿದೆ.

KMF ನೇಮಕ: 487 ಹುದ್ದೆಗಳ ನೇಮಕಾತಿಗೆ ಹೈಕೋರ್ಟ್‌ ಏನು ಹೇಳಿತು? ಶಾಕಿಂಗ್‌ ನ್ಯೂಸ್‌ ನಿಮಗಾಗಿ

ಅಭ್ಯರ್ಥಿಗಳ ಅಂಕಗಳನ್ನು ತಿದ್ದಲು ಪ್ರತಿ ಹುದ್ದೆಗೆ 30 - 50 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂದು ಅರ್ಜಿದಾರರು ಆರೋಪ ಮಾಡಿದ್ದಾರೆ.

Bank News: ಈ 3 ಬ್ಯಾಂಕ್​ಗಳಲ್ಲಿ ನಿಮ್ಮ ಅಕೌಂಟ್ ಇದ್ಯಾ? ಯಾಕೆ ಎಂಬ ಉತ್ತರ ಇಲ್ಲಿದೆ

ಮೂರು ಭಾರತೀಯ ಬ್ಯಾಂಕ್‌ಗಳಾದ ಎಸ್‌ಬಿಐ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಭಾರತದ ಆರ್ಥಿಕತೆಗೆ ಬಹಳ ಮುಖ್ಯವಾದ ಬ್ಯಾಂಕ್‌ಗಳಾಗಿವೆ.