ಆರ್ಎಸ್ಸೆಸ್ಗೆ ಸಂಬಂಧಿತ ದೇಣಿಗೆ ಪಡೆಯುವುದಿಲ್ಲ-ಅಮೆರಿಕ ರಾಜಕಾರಣಿಗಳು
ವಾಷಿಂಗ್ಟನ್: ಆರ್ಎಸ್ಎಸ್ಗೆ ಸಂಬಂಧಿಸಿದ ವ್ಯಕ್ತಿ, ಸಂಸ್ಥೆಯಿಂದ ಯಾವುದೇ ರಾಜಕೀಯ ದೇಣಿಗೆ ಪಡೆಯುವುದಿಲ್ಲ ಎಂದು ಅಮೆರಿಕದ 90 ರಾಜಕಾರಣಿಗಳು ಪ್ರತಿಜ್ಞೆ ಮಾಡಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಆ.29 ರಂದು ನ್ಯೂಯಾರ್ಕ್ನಲ್ಲಿ ಸಂವಾದ ನಡೆಸಿದ ಕೆಲ ದಿನಗಳಲ್ಲೇ ಈ ನಿರ್ಣಯ…










