Post Office Scheme: ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ ಇಂದ ಪಡಿಬಹುದು ಲಕ್ಷ ಲಕ್ಷ ರೂಪಾಯಿ! ಹೇಗಿದು ಸಾಧ್ಯ?…
ನಿಮ್ಮ ಆದಾಯ ಹೆಚ್ಚು ಆಗ್ತಾ ಇಲ್ಲ ಅಂತ ಬೇಸರವಾಗಬೇಡಿ. ಇಂದು ನಿಮಗೆ ಹೇಳಲಿದ್ದೇವೆ ಪೋಸ್ಟ್ ಆಫೀಸ್ ಸ್ಕೀಮ್. ಈ ಸ್ಕೀಮ್ ನೀವು ಮಾಡಿದ್ರೆ ನಿಮ್ಮ ಆಸ್ತಿ ದುಪ್ಪಟ್ಟಾಗೋದಂತೂ ಪಕ್ಕ. ಹಾಗಾದ್ರೆ ಈ ಸ್ಕೀಮ್ ಹೇಗೆ ಸ್ಟಾರ್ಟ್ ಮಾಡೋದು? ಏನಿಲ್ಲ ಲಾಭ ಇದೆ? ಅನ್ನೋದ್ರು ಕುರಿತಾಗಿ ತಿಳಿಯೋಣ ಬನ್ನಿ.…