ಕಡಬದ ವ್ಯಕ್ತಿ ಓಟಿಪಿ ಕೊಟ್ಟರು, ಕ್ಷಣಮಾತ್ರದಲ್ಲಿ ಲಕ್ಷ ರೂಪಾಯಿ ಖಾತೆಯಿಂದ ಮಾಯ !

OTP ಅಲ್ಲಿ ನಡೆಯುವ ಮೋಸಕ್ಕೆ ಬಲಿಯಾಗಿ ಕಡಬದ ವ್ಯಕ್ತಿಯೋರ್ವರು 1 ಲಕ್ಷ ರೂ.ವನ್ನು ಕಳೆದುಕೊಂಡು ತಲೆಯ ಮೇಲೆ ಕೈ ಹಚ್ಚಿ ಕುಳಿತುಕೊಂಡಿದ್ದಾರೆ. ಎಪ್ರಿಲ್ 10 ರಂದು ಕಡಬ ನಿವಾಸಿ ಧರಣೇಂದ್ರ ಜೈನ್ ಎಂಬವರ ಮೊಬೈಲ್ ಸಂಖ್ಯೆಗೆ ಸಂಜೆ 5.30 ಗಂಟೆಗೆ ಅಪರಿಚಿತ ವ್ಯಕ್ತಿಯು ಕರೆಮಾಡಿ " ಗುಡ್

ದಕ್ಷಿಣ ಕನ್ನಡದಲ್ಲಿ ಈಗ ಎಷ್ಟು ದುಡ್ಡು ಕೊಟ್ಟರೂ ಸಿಗದ ದುಬಾರಿ ವಸ್ತು ಯಾವುದು ಗೊತ್ತಾ ?

ದಕ್ಷಿಣ ಕನ್ನಡದಲ್ಲಿ ಈಗ ಯಾವ ವಸ್ತು ದುಬಾರಿ, ಯಾವ ವಸ್ತು ದುಡ್ಡು ಕೊಟ್ಟರೂ ಈಗ ಅಂಗಡಿಗಳಲ್ಲಿ ದೊರೆಯುವುದಿಲ್ಲ ಎಂದು ಅಂಗಡಿ ಅಂಗಡಿ ಕೇಳುತ್ತಾ, ಹುಡುಕುತ್ತಾ ಹೊರಟ ನಮಗೆ ಕಂಡು ಬಂದದ್ದು ಒಂದು ಇಂಟರೆಸ್ಟಿಂಗ್ ವಿಚಾರ. ದಕ್ಷಿಣ ಕನ್ನಡದಲ್ಲಿ ಇವತ್ತಿಗೆ, ಈ ಕ್ಷಣಕ್ಕೂ ದುಡ್ಡು ಕೊಟ್ಟರೂ

ಬೆಳ್ಳಾರೆ ಬಜನಿಗುತ್ತು ಕುಟುಂಬಸ್ಥರಿಂದ ದೈವ ನರ್ತಕರಿಗೆ ನೆರವು

ದೈವ ನರ್ತನ ಕಾರ್ಯವನ್ನು ಮಾಡುವ ಹಾಗೂ ದೈವದ ಚಾಕರಿಯನ್ನು ಮಾಡುವ 9 ಮನೆಗಳಿಗೆ ಬೆಳ್ಳಾರೆ ಬಜನಿಗುತ್ತು ಕುಟುಂಬದ ವತಿಯಿಂದ ತಲಾ 25ಅಕ್ಕಿ ಮತ್ತು ತಲಾ ಒಂದು ಸಾವಿರ ನೀಡಲಾಯಿತು. ಕೋರೋನಾ ಮಹಾಮಾರಿಯಿಂದ ನೇಮೋತ್ಸವ ನಡೆಯುವ ಈ ಸಮಯದಲ್ಲಿ ನೇಮೋತ್ಸವವಿಲ್ಲದೆ ಅದನ್ನೇ ನಂಬುತ್ತಿರುವ

ಮಂಗಳೂರಿನಿಂದ ತಮಿಳುನಾಡು ತೆರಳುತ್ತಿದ್ದ 7 ಜನ ಮೀನುಗಾರಿಕಾ ಕಾರ್ಮಿಕರನ್ನು ತಡೆದ ಪುತ್ತೂರು ಪೊಲೀಸರು !

ಮಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಮೈಸೂರು ಮುಖಾಂತರ ತಮಿಳುನಾಡು ತೆರಳುತ್ತಿದ್ದ ಏಳು ಜನ ಮೀನುಗಾರಿಕಾ ಕಾರ್ಮಿಕರನ್ನು ಪುತ್ತೂರು ಪೊಲೀಸರು ತಡೆ ಹಿಡಿದು, ಪೊಲೀಸ್ ಸಿಬ್ಬಂದಿಗಳು ಮತ್ತು ಪುತ್ತೂರು ತಹಶೀಲ್ದಾರ್ ರವರು ವಿಚಾರಣೆ ನಡೆಸಿ, ಅವರಿಗೆ ಅಕ್ಕಿ,ಅಗತ್ಯ ಸಾಮಗ್ರಿಗಳನ್ನು ನೀಡಿ ಮರಳಿ

ಉಡುಪಿ ನಗರದಲ್ಲಿ ಗರಿಗರಿ ನೋಟಿನ ಕಂತೆಗಳನ್ನು ಹರಡಿದ ಯುವಕ, ನೋಟಿಗೆ ಮುಗಿಬಿದ್ದ ಜನತೆ !

ಉಡುಪಿ : ಇಲ್ಲಿನ ವಾದಿರಾಜ ರಸ್ತೆಯಲ್ಲಿ ಯುವಕನೊಬ್ಬ ಗರಿ ಗರಿ ನೋಟಿನ‌ ಕಂತೆ ಹರಡಿ ಕೆಲಕಾಲ ಗದ್ದಲ, ಜನರಲ್ಲಿ ಸಡನ್ನಾಗಿ ಒಂದಷ್ಟು ಆಸೆ ಹುಟ್ಟಿಸಿದ ಘಟನೆ ಸೋಮವಾರ ನಡೆದಿದೆ. ಸೋಮವಾರ ಯುವಕನೋರ್ವ ರಸ್ತೆಯಲ್ಲಿ ಎಲ್ಲೆಂದರಲ್ಲಿ ನೋಟುಗಳನ್ನ ಚೆಲ್ಲಿದ್ದಾನೆ. ಎರಡು ಸಾವಿರ, ಐನೂರು ಹಾಗೂ

ಅನಾರೋಗ್ಯ ಕೇವಲ ವದಂತಿ | ನಾನು ಆರೋಗ್ಯವಾಗಿದ್ದೇನೆ -ಎನ್.ಮುತ್ತಪ್ಪ ರೈ

ಬೆಂಗಳೂರು : ಕೆಲವು ಗಂಟೆಗಳ ಹಿಂದೆ ಜಯಕರ್ನಾಟಕ ಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪ ರೈ ಅವರ ಆರೋಗ್ಯದಲ್ಲಿ ಏರುಪೇರು ,ಗಂಭೀರ ಎಂಬ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು,ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ಸ್ವತಃ ಮುತ್ತಪ್ಪ ರೈ ಅವರೇ ಸ್ಪಷ್ಟನೆ ನೀಡಿದ್ದಾರೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರಾಳತೆಗೆ ಸಂದಿತು 101 ವರುಷ

ಮಾನವನ ಜೀವನ ಬೇವು ಬೆಲ್ಲದಂತೆ. ಬದುಕಿನಲ್ಲಿ ಎಷ್ಟು ಸಿಹಿ ಇರುತ್ತದೋ ಅಷ್ಟೇ ಕಹಿ ಕೂಡಾ ಆವರಿಸಿರುತ್ತದೆ. ಹಬ್ಬದ ದಿನವೇ ಒಂದು ಘೋರ ದುರಂತ ನಡೆದುಹೋದರೆ ಅಲ್ಲಿ ಸಿಹಿಗಿಂತ ಕಹಿಯೇ ಹೆಚ್ಚಾಗಿರುತ್ತದೆ. ಹೌದು, ಹೀಗೊಂದು ಘಟನೆ ನಡೆದು ಇಂದಿಗೆ 101 ವರ್ಷಗಳು ಸಂದರೂ ಅದರ ಕರಾಳ ನೆನಪು ಮಾತ್ರಾ

ಪುತ್ತೂರು ಪಾಟ್ರಕೋಡಿ ನಿವಾಸಿ, ಕಬಕ ಪ.ಪೂರ್ವ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ಪುತ್ತೂರು ಕಬಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾಟ್ರಕೋಡಿ ಧರ್ಣಪ್ಪ ಗೌಡರ ಪುತ್ರ ಜಯಪ್ರಕಾಶ್ ಎಂಬವರೆ ಆತ್ಮಹತ್ಯೆ ಮಾಡಿಕೊಂಡವರು. ಇಂದು, ಏಪ್ರಿಲ್ 13ರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಪುತ್ತೂರಿನ ದೃಶ್ಯಗಳು | ಬ್ಯಾಂಕ್ ಖಾತೆಗೆ ಜನ್ ಧನ್ ಮೊತ್ತ | ಬ್ಯಾಂಕ್ ಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ…

ಪುತ್ತೂರು, ಏಪ್ರಿಲ್ 13 : ಕೋರೋನಾ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಲಾಕ್ ಡೌನ್ ಮುಂದುವರಿದಿದೆ. ಪುತ್ತೂರು ನಗರದಾದ್ಯಂತ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ತರಲಾಗಿದೆ. ಅಗತ್ಯ ಸಾಮಾಗ್ರಿಗಳು ಹೊಂದಿರುವ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಉಳಿದ ಅಂಗಡಿಗಳು ಬಾಗಿಲು

ಕೋರೋನಾಳಿಗೊಂದು ಥ್ಯಾಂಕ್ ಹೇಳೋಣ

ಇದೇನಿದು? ಈ ಮಹಾಮಾರಿಗೂ ಥ್ಯಾಂಕ್ಸಾ! ಅಂತ ಅಚ್ಚರಿಪಡಬೇಡಿ. ಈ ಶೀರ್ಷಿಕೆ ನೀಡುವುದಕ್ಕೂ ಕಾರಣ ಇದೆ. ಇಡೀ ಪ್ರಪಂಚವನ್ನೇ ತನ್ನ ಕಬಂಧ ಬಾಹುವಿನಲ್ಲಿ ಬಂಧಿಸಿ ರಣಕೇಕೆ ಹಾಕುತ್ತಿರುವ ಕೊರೊನಾ ಪ್ರತಿಕ್ಷಣವೂ ಮನುಷ್ಯ ಜೀವಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಆದರೆ ಇದರಿಂದಾಗಿ ಮತ್ತೊಂದು ಹೊಸ