ರಾಜ್ಯ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ | ಮಾರುಕಟ್ಟೆಗಳು ಸಂತೆಗಳು ಕಂಪ್ಲೀಟ್ ಬಂದ್ !

ಕರ್ನಾಟಕ ಸರ್ಕಾರ ಮತ್ತೊಂದು ಬಾರಿ ಕೊರೋನಾ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಇದೀಗ ಪರಿಷ್ಕೃತ ಮಾರ್ಗಸೂಚಿ ಬಂದಿದ್ದು ಅದರಲ್ಲಿ ಬದಲಾವಣೆಗಳು ಈ ರೀತಿ ಇದೆ. ಈ ಪರಿಷ್ಕೃತ ಜಾಹೀರಾತು ನಾಳೆಯಿಂದಲೇ ಜಾರಿಗೆ ಬರಲಿದೆ. ಹಾಲು ಹಣ್ಣು ತರಕಾರಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6

ಆರೋಗ್ಯ ಸಚಿವರ ವಜಾ ಮಾಡಿದ ಮುಖ್ಯಮಂತ್ರಿ

ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ಸಚಿವ ಸಂಪುಟದಿಂದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಿದ್ದಾರೆ. ಆದರೆ ಆರೋಗ್ಯ ಸಚಿವರ ವಜಾಕ್ಕೂ ಕೊರೋನಾ ಪರಿಸ್ಥಿತಿಗೂ ಯಾವುದೇ

ನೇತ್ರಾವತಿಯ ಒಡಲಿಗೆ ಕಸ ಎಸೆದ ಸುಶಿಕ್ಷಿತರು | ಜಾಗೃತ ಪರಿಸರಾಸಕ್ತರ ಕ್ಷಿಪ್ರ ಕಾರ್ಯಾಚರಣೆಗೆ ಕಾರು ಸಮೇತ ಪೊಲೀಸ್…

ಇದೀಗ ನೇತ್ರಾವತಿ ನದಿಗೆ ಕಸ ಎಸೆದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೇತ್ರಾವತಿ ನದಿ ತೀರವನ್ನು ಮಾಲಿನ್ಯ ಮಾಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಇರುವ ನೇತ್ರಾವತಿ

ಉಪ್ಪಿನಂಗಡಿ : ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ನುಗ್ಗಿದ ಕಳ್ಳತನಕ್ಕೆ ಯತ್ನ ಪ್ರಕರಣ | ಆರೋಪಿ ಸವಣೂರಿನ ಮಾಂತೂರಿನ…

ಉಪ್ಪಿನಂಗಡಿಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂಗೆ ಎ.28ರಂದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸವಣೂರಿನ ಶಾಂತಿನಗರ ಮಾಂತೂರಿನ ಸಮಿರ್ ಯಾನೆ ಅಮ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎ.28ರಂದು ತಡರಾತ್ರಿ ೧೨ಗಂಟೆಯ ಬಳಿಕ ಈ ಘಟನೆ ನಡೆದಿದ್ದು,

ಸ್ವ ಬಳಕೆಗೆ ಗೋಂಕುದ ಗಂಗಸರ ತಯಾರಿಕೆ ಅವ್ಯಾಹತ | ಸುಳ್ಯ ಮಂಡೆಕೋಲಿನಲ್ಲಿ ಗಂಗಸರ ಸಹಿತ ಮಂಡೆಯಲ್ಲಿ ಹುಳಿರಸ ಪತ್ತೆ

ಗೇರು ಹಣ್ಣಿನ ಕಷಾಯದ ಆಕ್ಟಿವಿಟಿ ಜೋರಾಗಿದೆ. ಯಥೇಚ್ಚ ದೊರಕುವ ಗೇರು ಹಣ್ಣು ಒಂದು ಕಡೆಯಾದರೆ, ಮತ್ತೊಂದೆಡೆ ಫುಲ್ ಲಾಕ್ಡೌನ್ ಆಗಿ ಒಂದು ವೇಳೆ ಮದ್ಯದಂಗಡಿಗಳನ್ನು ಬಂದು ಮಾಡಿದರೆ ಕಷ್ಟ ಕಾಲಕ್ಕೆ ಇರಲಿ ಎಂದು ' ಜೀಜದವು ' ತಯಾರಿಕೆಗೆ ಗ್ರಾಮೀಣ ಜನ ಹೊರಟಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು

ಕೊರೊನಾ ಸೋಂಕಿತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ವಾಹನ ಡಿಕ್ಕಿಯಾಗಿ ಆಂಬುಲೆನ್ಸ್‌ನಲ್ಲಿ ಬೆಂಕಿ: ಇಬ್ಬರ…

ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಘಟನೆಯಿಂದ ಮೃತಪಟ್ಟವರನ್ನು ಹಸೀನಾ (40)

ದ.ಕ.ಜಿಲ್ಲೆಯ 42 ಜಿಲ್ಲಾ ಪಂಚಾಯತ್, 9 ತಾ.ಪಂ.ಗಳ 118 ತಾಲೂಕು ಪಂಚಾಯತ್‌ ಕ್ಷೇತ್ರ ಗಳ ಮೀಸಲಾತಿ ಪ್ರಕಟ

    ದ.ಕ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. 50%ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಜಿಲ್ಲಾ ಪಂಚಾಯತ್ ಕ್ಷೇತ್ರಗಳು ದ.ಕ.ಜಿಪಂನ 42 ಸ್ಥಾನಗಳಲ್ಲಿ 21 ಮಹಿಳೆಯರಿಗೆ ಮೀಸಲಿಡಲಾಗಿದೆ.

ಆರ್ಯಾಪು ಗ್ರಾ.ಪಂ.ಸದಸ್ಯನ ಮನೆಗೆ ನುಗ್ಗಿ ದಾಂಧಲೆ | ಪೊಲೀಸ್ ವಶಕ್ಕೆ

ಪುತ್ತೂರು : ಆರ್ಯಾಪು ಗ್ರಾ.ಪಂ.ಸದಸ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಇಬ್ಬರು ಯುವಕರನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರ್ಯಾಪು ಗ್ರಾ.ಪಂ.ಸದಸ್ಯ ಪವಿತ್ರ ರೈ ಅವರ ಮನೆಗೆ ನಿನ್ನೆ ರಾತ್ರಿ ವೇಳೆ ಇಬ್ಬರು ಯುವಕರು ನುಗ್ಗಿ ಗಲಾಟೆ

ಸವಣೂರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ | ಪಿಕಪ್ ವಶಕ್ಕೆ, ಚಾಲಕನ ಮೇಲೆ ಪ್ರಕರಣ ದಾಖಲು

ಸವಣೂರು : ಸವಣೂರಿನಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿರುವುದಕ್ಕೆ ಪಿಕಪ್ ಮಾಲಕನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ. ಸವಣೂರಿನಲ್ಲಿ ಪಿಕಪ್ ( kA – 21, 7606) ಮಾಲಕ ರವಿನಾರಾಯಣ ಎಂಬವರು 17 ಜನ ಕೂಲಿಕಾರ್ಮಿಕರನ್ನು ಪಿಕಪ್ ನಲ್ಲಿ ಪುತ್ತೂರು

ಪಾಣಾಜೆ | ನಿಡ್ಪಳ್ಳಿಯಲ್ಲಿ ಅವಿವಾಹಿತ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ಅವಿವಾಹಿತ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ‌ ವರದಿಯಾಗಿದೆ. ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕ ಎಂಬವರ ಪುತ್ರ ವಿಶ್ವನಾಥ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ