Child Trade: ಅಯ್ಯೋ ದೇವ್ರೇ ಇದೆಂತಾ ದಂಧೆ ಮಾರ್ರೆ?! ಒಂದು ಮಗು ಹೆತ್ತರೆ ತಾಯಿಗೂ, ಏಜೆಂಟ್ ಗೂ ಸಿಗುತ್ತೆ ಲಕ್ಷ ಲಕ್ಷ…
Child trade : ಬಡತನದ ಹಿನ್ನೆಲೆಯುಳ್ಳ ಕಾರ್ಮಿಕ ಕುಟುಂಬಗಳ ಮಹಿಳೆಯರನ್ನು ಮೊದಲೇ ಗುರುತಿಸಿ ಅವರು ಗರ್ಭ ಧರಿಸಿದ ಕೂಡಲೇ ಮಗುವನ್ನು ಬುಕ್ ಮಾಡಿಕೊಂಡು ಬಳಿಕ, ಹೆರಿಗೆಯಾಗುತ್ತಿದ್ದಂತೆಯೇ ಆ ಮಗುವನ್ನು ಖರೀದಿ ಮಾಡುವ(Child Trade) ಅತ್ಯಂತ ಭಯಾನಕ ಕಾರ್ಯಾಚರಣೆ ಬೆಂಗಳೂರಿನಲ್ಲಿ ನಡೆಯುತ್ತಿದೆ…