Baba Vanga 2024 Predictions: 2024ರಲ್ಲಿ ಏನೆಲ್ಲಾ ಸಂಭವಿಸುತ್ತೆ ಗೊತ್ತಾ?! ಹೊರಬಿತ್ತು ಭಯ ಹುಟ್ಟಿಸೋ ಬಾಬಾ ವಂಗರ ಆತಂಕಕಾರಿ ಭವಿಷ್ಯ !!

Astrology news baba vanga Prediction 2024 about putin assassination attempt Europe terrorist attack

Share the Article

Baba Vanga 2024 Predictions: ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ (Baba Vanga)ನುಡಿದಿರುವ ಭವಿಷ್ಯಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಇಡೀ ಜಗತ್ತಿನ ನೂರಾರು ವರ್ಷಗಳ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿದಿರುವ ಬಾಬಾ ವಂಗಾ (Baba Vanga 2024 Predictions)2024 ರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಬಾಬಾ ವಂಗಾ 9/11 ಮತ್ತು COVID ಸಾಂಕ್ರಾಮಿಕ ಪ್ರಮುಖ ಘಟನೆಗಳ ಕುರಿತಂತೆ ಜಗತ್ತಿಗೆ ಎಚ್ಚರಿಕೆ ನೀಡಿದ್ದಾರೆ.

ಬಾಬಾ ವಂಗಾ ಅವರು 2024 ರಲ್ಲಿ ಆಲ್ಝೈಮರ್ ಮತ್ತು ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳೊಂದಿಗೆ ವೈದ್ಯಕೀಯ ವಿಜ್ಞಾನದಲ್ಲಿ ಪ್ರಗತಿಯ ಬಗ್ಗೆ ಅವರು ಭವಿಷ್ಯ ನುಡಿದಿದ್ದಾರೆ.

* ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳು:
ಯುರೋಪಿನಲ್ಲಿ ಭಯೋತ್ಪಾದಕ ದಾಳಿಗಳ ಹೆಚ್ಚಳದ ಕುರಿತಂತೆ ಬಾಬಾ ವಂಗಾ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. “ದೊಡ್ಡ ದೇಶ” ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆಗಳು ಇಲ್ಲವೇ ದಾಳಿಗಳನ್ನು ನಡೆಸುವ ಸಾಧ್ಯತೆಯಿದೆ.

* ವಿಪರೀತ ಹವಾಮಾನ ಘಟನೆಗಳು:
ಹವಾಮಾನ ಬದಲಾವಣೆಯು ಹೆಚ್ಚು ತೀವ್ರವಾದ ಹವಾಮಾನ ಘಟನೆಗಳನ್ನು ಉಂಟುಮಾಡಲಿದ್ದು ಜಗತ್ತಿಗೆ ದೊಡ್ದ ಸವಾಲುಗಳನ್ನು ಉಂಟು ಮಾಡುತ್ತದೆ.

* ಸೈಬರ್ ದಾಳಿಗಳಲ್ಲಿ ಏರಿಕೆ:
2024 ರಲ್ಲಿ ಸೈಬರ್ ದಾಳಿಗಳು ಹೆಚ್ಚಾಗುವ ನಿರೀಕ್ಷೆಯಿದ್ದು, ಗಂಭೀರವಾದ ಭದ್ರತಾ ಬೆದರಿಕೆಯನ್ನು ಉಂಟುಮಾಡುವ ವಿದ್ಯುತ್ ಗ್ರಿಡ್‌ಗಳು ಮತ್ತು ನೀರಿನ ಸೌಲಭ್ಯಗಳ ರೀತಿಯಲ್ಲಿ ನಿರ್ಣಾಯಕ ಮೂಲಸೌಕರ್ಯಗಳನ್ನು ಗುರಿಯಾಗಿಸುತ್ತದೆ.

* ವ್ಲಾಡಿಮಿರ್ ಪುಟಿನ್ ಮೇಲೆ ಹತ್ಯೆಯ ಯತ್ನ:
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಹತ್ಯೆ ಮಾಡುವುದು ರಷ್ಯಾದವರೆ ಹೊರಗಿನವರಲ್ಲ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

* ಪ್ರಮುಖ ಜಾಗತಿಕ ಆರ್ಥಿಕ ಬಿಕ್ಕಟ್ಟು:
ಬಾಬಾ ವಾಂಗ ಭವಿಷ್ಯವಾಣಿಯ ಅನುಸಾರ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಾಗೂ ಹೆಚ್ಚುತ್ತಿರುವ ಸಾಲದ ಮಟ್ಟಗಳು ವಿಶ್ವದಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: Interest Rate Hike: ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್ – ಬಡ್ಡಿ ದರದಲ್ಲಿ ಭರ್ಜರಿ ಏರಿಕೆ ಮಾಡಿದೆ ಈ ಬ್ಯಾಂಕ್ !!

Leave A Reply

Your email address will not be published.