Cyclone Michaung: ಕರಾವಳಿಗರೇ ಎಚ್ಚರ, ಭಾರೀ ಮಳೆ ಸಾಧ್ಯತೆ! ಎರಡ್ಮೂರು ದಿನ ಭಾರೀ ಮಳೆಯ ಸಂಭವ!!!
Cyclone Michaung: ಉತ್ತರ ತಮಿಳುನಾಡು ಮತ್ತು ನೆರೆಯ ದಕ್ಷಿಣ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಡಿಸಂಬರ್ 04 ರಂದು 'ಮಿಚಾಂಗ್' ಚಂಡಮಾರುತ ಅಪ್ಪಳಿಸಲಿದೆ. ಡಿಸೆಂಬರ್ 04 ರಂದು 'ಮಿಚಾಂಗ್'(Cyclone Michaung) ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಡಿ. 03…