Sagar Sharma: ಲೋಕಸಭೆಯೊಳಗೆ ನುಗ್ಗಿದ ಸಾಗರ್ ಶರ್ಮ ಮನೆಯಲ್ಲಿ ಡೈರಿ ಪತ್ತೆ – ಏನಿದೆ ಗೊತ್ತಾ ಅದರಲ್ಲಿ?!
Security Breach: ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ(Security Breach)ಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಶರ್ಮಾ( Sagar Sharma) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ, ಈತನ ಮನೆಯಲ್ಲಿ ಡೈರಿಯೊಂದು ಪತ್ತೆಯಾಗಿದ್ದು, ಅನೇಕ ಸ್ಪೋಟಕ ಮಾಹಿತಿಗಳನ್ನ ಒಳಗೊಂಡಿದೆ ಎನ್ನಲಾಗಿದೆ.…