Assault Case: ಮಗಳೇ ಟೈಟಾಗಿ ಕುಡಿದು ಬಂದು ನಮಗೆ ಹೊಡಿತಾಳೆ ಎಂದು ದೂರು ಕೊಟ್ಟ ಪೋಷಕರು!!!
Assault Case: ಕುಡಿದು ಬಂದು ಮಗಳು ಹೊಡೆದು ಬಡಿದು (Assault Case) ಹಲ್ಲೆ ನಡೆಸುವುದಾಗಿ ಪೋಷಕರು ಮಗಳ ವಿರುದ್ದ ದೂರು ನೀಡಿರುವ ಘಟನೆ ವರದಿಯಾಗಿದೆ.
ದಂಪತಿಗಳಿಬ್ಬರು ತಮ್ಮ ಹಿರಿಯ ಮಗಳು ಧಾತ್ರಿ (42) ಎಂಬಾಕೆ ಕುಡಿದು ಬಂದು ಗಲಾಟೆ ಮಾಡಿ, ದೊಣ್ಣೆಯಲ್ಲಿ ಹೊಡೆದು ಹಲ್ಲೆ ಮಾಡಿದ್ದಾಳೆ…