ಮಗನ ಸಾವಿನ ಸೇಡು ಈ ರೀತಿ ತೀರಿಸಿಕೊಂಡ ತಂದೆ | 7 ಜನರ ಬಲಿ ಪಡೆದೇ ಬಿಟ್ಟಿತು ತಂದೆಯ ದ್ವೇಷ | ಅಷ್ಟಕ್ಕೂ ಆಗಿದ್ದೇನು ?
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಡುವಾಂಡ್ ತಹಸಿಲಲ್ ಪರ್ಗಾಂವ್ ಸೇತುವೆಯ ವ್ಯಾಪ್ತಿಯಲ್ಲಿ ಬರುವ ಭೀಮಾನದಿ ಪಾತ್ರದಲ್ಲಿ ಜನವರಿ 24 ರಂದು ಪತ್ತೆಯಾದ ಒಂದೇ ಕುಟುಂಬದ 7ಜನರ ಶವದ ಕುರಿತಂತೆ ರೋಚಕ ಮಾಹಿತಿಯೊಂದು ಹೊರ ಬಿದ್ದಿದೆ.
ನದಿಯಲ್ಲಿ ಒಂದೇ ಕುಟುಂಬದ 7 ಜನರ ಶವ ಪತ್ತೆಯಾದ ಸಂದರ್ಭದಲ್ಲಿ!-->!-->!-->…