Arecanut, Coffee Rate 27/02/2023: ಇಂದಿನ ಅಡಿಕೆ,ಏಲಕ್ಕಿ, ಕಾಫಿ ಧಾರಣೆ ಕುರಿತ ಕಂಪ್ಲೀಟ್ ವಿವರ ಇಲ್ಲಿದೆ!
ಇಂದಿನ (Arecanut, Coffee Rate 27/02/2023) ಅಡಿಕೆ, ಕಾಫಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.