Vastu Tips For Luck: ಈ ಎರಡು ವಸ್ತುವಿನಿಂದ ನಿಮ್ಮ ಅದೃಷ್ಟ ಬದಲಾಗುತ್ತೆ!

ಶುಕ್ಲಪಕ್ಷದ ಸಮಯದಲ್ಲಿ ಮತ್ತು ಶುಕ್ರವಾರದಂದು ಬೆಳ್ಳಿಯ(Silver) ತುಂಡನ್ನು ನಿಮ್ಮ ಜೊತೆ ಇಟ್ಟುಕೊಂಡರೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸೋದು ಗ್ಯಾರಂಟಿ.

EPFO : ಇಪಿಎಫ್‌ಒ ಅಧಿಕ ಪಿಂಚಣಿ ಡೆಡೈಲೈನ್‌ ವಿಸ್ತರಣೆ!

ಪಿಂಚಣಿ ಆಯ್ಕೆಯನ್ನು ಪಡೆಯಲು ನಿಗದಿ ಮಾಡಿದ್ದ ಗಡುವನ್ನು ಇಪಿಎಫ್ಒ(EPFO) ಮೇ 3ರ ತನಕ ವಿಸ್ತರಣೆ ಮಾಡಿದೆ. ಹೀಗಾಗಿ, ಈ ಗಡುವಿನ ಅವಧಿಯನ್ನು 60 ದಿನ ವಿಸ್ತರಣೆ ಮಾಡಿದಂತಾಗಿದೆ.

ಹೆಂಡತಿ ಗಂಡನಿಗೆ ಕೊಡಲಾಗದ್ದು ಇದು, ಏನದು? ವ್ಯಕ್ತಿಯೋರ್ವ ನೀಡಿದ ಈ ಉತ್ತರ ಸಖತ್‌ ವೈರಲ್‌!

ಹೆಂಡತಿಯನ್ನು ಹಾಸ್ಯದ ವಿಚಾರವಾಗಿ ಕಾಣುವ ಅಭ್ಯಾಸದಿಂದ ಈ ವ್ಯಕ್ತಿ ಕೂಡ ಹಾಗೇ ಉತ್ತರ ನೀಡಿರಬಹುದೇನೋ!!

ನಿಮಗಿದು ತಿಳಿದಿರಲಿ, ಪಾಕಿಸ್ತಾನದ ಟ್ರೈನ್ ಗೂ ಭಾರತದ ಟ್ರೈನ್ ಗೆ ಇರುವ ವ್ಯತ್ಯಾಸ ಏನು?

ಪಾಕಿಸ್ತಾನದಲ್ಲಿ ರೈಲುಗಳ ಓಡಾಟ ನಡೆಸಲು ಪೂರಕ ಹಣದ ವ್ಯವಸ್ಥೆ ಯಿಲ್ಲದೆ ಪರದಾಡುತ್ತಿದೆ. ಅಷ್ಟೇ ಅಲ್ಲದೆ, ರೈಲ್ವೆ ನೌಕರರಿಗೆ ಸಂಬಳ ನೀಡಲು ಕೂಡ ಪಾಕ್ ಸೆಣಸಾಡುತ್ತಿದೆ ಎನ್ನಲಾಗಿದೆ.

ಬಾಲಿವುಡ್‌ ಹೀರೋ ಹೃತಿಕ್‌ ರೋಷನ್‌ ತನ್ನ ಪ್ರೇಯಸಿ ಜೊತೆ ಲಿಪ್‌ಲಾಕ್‌, ವೀಡಿಯೋ ವೈರಲ್‌!!!

ಈ ಜೋಡಿ ಜೊತೆಯಾಗಿ ಜೀವಿಸುವ ನಿಟ್ಟಿನಲ್ಲಿ ಹೊಸ ಮನೆ ಕೂಡ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.

KCET 2023 : ಕೆಸಿಇಟಿ ಪರೀಕ್ಷಾ ದಿನಾಂಕ ಪ್ರಕಟಣೆ!

ಕೆಸಿಇಟಿ ಪರೀಕ್ಷೆ - 2023( KCET 2023 Exams) ಆಫ್ಲೈನ್ ಮೂಲಕ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮಾದರಿಯಲ್ಲಿ ನಡೆಯಲಿದ್ದು, ಈ ಪರೀಕ್ಷೆಗಳು ಒಟ್ಟು 3 ಗಂಟೆಗಳ ಅವಧಿಯಲ್ಲಿ ಜರುಗಲಿದೆ.

Miracle Child: ತನ್ನ ಕರುಳಬಳ್ಳಿಯನ್ನು 20 ಅಡಿ ಆಳದ ಬಾವಿಗೆ ಎಸೆದ ತಾಯಿ, ಸರ್ಪಗಾವಲಿನಲ್ಲಿ ಬದುಕುಳಿದ ಪವಾಡ ಮಗು!!!

ಅಳುವ ಮಗುವಿನ ದ್ವನಿ ಎಲ್ಲಿಂದ ಕೇಳಿ ಬರುತ್ತಿದೆ ಎಂದು ಹುಡುಕುತ್ತಾ ಹೊರಟಾಗ ತಮ್ಮದೇ ಜಮೀನಿನ ನೀರಿಲ್ಲದ ಹಾಳು ಬಾವಿಯಲ್ಲಿ ಮಗುವಿನ ದ್ವನಿ ಕೇಳಿ ಬಂದಿದೆ ಎನ್ನಲಾಗಿದೆ.

ಬಿಗ್‌ಬಾಸ್‌ ದೀಪಿಕಾದಾಸ್‌ ಬೆಕ್ಕು ಮಂಗಳೂರಿನಲ್ಲಿ ಪತ್ತೆ, ಬಹುಮಾನ ಯಾರ ಕೈ ಸೇರಿತು?

ಹುಟ್ಟಿದ ದಿನವೇ ಕಹಿ ಸುದ್ದಿಯೊಂದು ನಟಿಗೆ ಎದುರು ನೋಡುತ್ತಿತ್ತು. ಇದೀಗ, ಈ ಕುರಿತ ರೋಚಕ ಮಾಹಿತಿ ಲಭ್ಯವಾಗಿದೆ. ಅದೇನು ಅಂತೀರಾ? ಹಾಗಿದ್ರೆ ಈ ಮಾಹಿತಿ ನೀವು ಓದಲೇಬೇಕು.

ಅತೀ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಖರೀದಿಸಬಹುದಾದ ಆಟೋಮ್ಯಾಟಿಕ್‌ ಕಾರುಗಳು! ಇಲ್ಲಿದೆ ಲಿಸ್ಟ್‌

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಹಲವು ಮಾದರಿಗಳು ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ.