KPSC: ಕರ್ನಾಟಕ ಲೋಕ ಸೇವಾ ಆಯೋಗ ಯಾವೆಲ್ಲ ಹುದ್ದೆಗೆ ನೇಮಕಾತಿ ಮಾಡುತ್ತದೆ ತಿಳಿದಿದೆಯೇ?
ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ (KPSC) ರಾಜ್ಯ ಸರ್ಕಾರ ಅಧೀನದ ನೇಮಕಾತಿ ಪ್ರಾಧಿಕಾರವಾಗಿದ್ದು, ರಾಜ್ಯದ ನಾಗರಿಕ ಸೇವೆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತದೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ