KFCSC Recruitment 2023: 386 ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!ಆಸಕ್ತರು…

386 ಜೂನಿಯರ್ ಅಸಿಸ್ಟೆಂಟ್ , ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

Sudeep Private Video: ಸುದೀಪ್ ಖಾಸಗಿ ವೀಡಿಯೋ ಲೀಕ್! ಎರಡೆರಡು ಬೆದರಿಕೆ ಪತ್ರ

ಸುದೀಪ್ ಅವರಿಗೆ ತಲುಪಿದ ಪತ್ರದಲ್ಲಿ ಖಾಸಗಿ ವಿಡಿಯೋ ಲೀಕ್ (Sudeep Private Video)ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎನ್ನಲಾಗಿದೆ.

Bumper Discount on Split AC: ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ಹಿಟಾಚಿ ಸ್ಪ್ಲಿಟ್ ಎಸಿ!

ಜನಪ್ರಿಯ ಕಂಪನಿಯ ಸ್ಪ್ಲಿಟ್ ಎಸಿಯನ್ನು (Hitachi 1.5 Ton Split AC)ಅರ್ಧ ಬೆಲೆಯಲ್ಲಿ ಖರೀದಿಸುವ ಸೂಪರ್ ಡೂಪರ್ ಸುವರ್ಣ (Bumper Discount on Split AC)ಅವಕಾಶ ನಿಮಗಾಗಿ ಎದುರು ನೋಡುತ್ತಿದೆ.

Couple Lip Kiss In Delhi Metro : ಮೆಟ್ರೋದಲ್ಲಿ ಎಲ್ಲರೆದುರೇ ಲಿಪ್ ಲಾಕ್ ಮಾಡಿದ ಜೋಡಿಯ ವೀಡಿಯೋ ವೈರಲ್!

ದೆಹಲಿ ಮೆಟ್ರೋದ ವಿಡಿಯೋ ಎಂದು ಹೇಳಲಾಗುತ್ತಿದ್ದು, ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬ ಮಾಹಿತಿ ತಿಳಿದು ಬಂದಿಲ್ಲ.

Death Case: ಮದುವೆಯ ಉಡುಗೊರೆಯಾಗಿ ಬಂದ ಹೋಮ್ ಥಿಯೇಟರ್ ತಂದಿತು ವರನ ಜೀವಕ್ಕೆ ಸಂಚಕಾರ!

ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ವೊಂದು ಸ್ಫೋಟಗೊಂಡ ಹಿನ್ನೆಲೆ ನವವಿವಾಹಿತ ಹಾಗೂ ಆತನ ಹಿರಿಯ ಸಹೋದರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ITR Filling: ಐಟಿಆರ್ ಸಲ್ಲಿಕೆಗೆ ಲಾಸ್ಟ್ ಡೇಟ್ ಫಿಕ್ಸ್! ಈ ಮೊದಲೇ ಐಟಿ ಆರ್ ಸಲ್ಲಿಕೆ ಮಾಡಿ!

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು (ITR Filling)ಜುಲೈ 31 ಕೊನೆಯ ದಿನಾಂಕವಾಗಿದ್ದು, ಹೀಗಾಗಿ ಕೊನೆಯ ದಿನದ(Last Date) ಮೊದಲೇ ಆದಾಯ ತೆರಿಗೆ ಪಾವತಿಸುವುದು ಉತ್ತಮ.

Hair Fall: ಕೊರೋನಾ ಬಳಿಕ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆಯೇ ? ಅದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ!

ಕೋವಿಡ್‌(COVID) ಕಾಣಿಸಿಕೊಂಡ ಬಳಿಕ ಹೆಚ್ಚಿನವರಿಗೆ ಕೂದಲು ಉದುರುವ ಸಮಸ್ಯೆ(Hairfall Problem) ಕಂಡುಬಂದಿದೆ. ಇದಕ್ಕೆ ಕಾರಣವೇನು? ಪರಿಹಾರ ಪಡೆಯುವುದು ಹೇಗೆ

SSC CGL 2023: ಎಸ್ ಎಸ್ ಸಿ ಸಿಜಿಎಲ್ 7500 ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ: ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

SSC CGL 2023: ಸಿಬ್ಬಂದಿ ನೇಮಕಾತಿ ಆಯೋಗವು ಎಸ್‌ಎಸ್‌ಸಿ ಸಿಜಿಎಲ್‌ ಎಕ್ಸಾಂ 2023 ಅಧಿಸೂಚನೆ (SSC CGL Exam 2023 notification) ಬಿಡುಗಡೆ ಮಾಡಿದೆ.

Maneka Gandhi: ಮಹಿಳೆಯರ ಸೌಂದರ್ಯ ವರ್ಧನೆಗೆ ಕತ್ತೆಯ ಹಾಲು ಬಳಸಲು ಮನೇಕಾ ಗಾಂಧಿ ಸಲಹೆ!

ಮನೇಕಾ ಗಾಂಧಿಯವರು ಮಹಿಳೆಯರ ಸೌಂದರ್ಯ ವರ್ಧನೆಗೆ ಸಲಹೆಯೊಂದನ್ನು ನೀಡಿದ್ದು, ಸದ್ಯ, ಈ ವಿಚಾರ ಎಲ್ಲೆಡೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.