Underwear: ಮಲಗುವಾಗ ಒಳ ಉಡುಪು ಧರಿಸದಿದ್ದರೆ ಚರ್ಮದ ಸಮಸ್ಯೆ ಕಂಡುಬರುತ್ತದೆಯೇ?

ಒಳ ಉಡುಪು ಧರಿಸದೆ ಮಲಗಿದರೆ ಏನಾದರೂ ಆರೋಗ್ಯ ಸಮಸ್ಯೆ(Health Problem)ಉಂಟಾಗುತ್ತದೆಯೇ ಎಂಬ ಅನುಮಾನ ಹೆಚ್ಚಿನವರನ್ನು ಕಾಡಬಹುದು.

PPF Intrest: ಪಿಪಿಎಫ್ ಖಾತೆ ಹೊಂದಿದ್ದರೆ ಈ ಮಾಹಿತಿ ನಿಮಗಾಗಿ! ಈ ರೀತಿಯ ಅವಕಾಶ ಮತ್ತೆ ಸಿಗುವುದಿಲ್ಲ!

PPF Intrest :ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡುತ್ತಿದ್ದರೆ, ಹೆಚ್ಚಿನ ಬಡ್ಡಿಯನ್ನು ಪಡೆಯಬೇಕಾದರೆ ಪ್ರತಿ ತಿಂಗಳ 5ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಬೇಕಾಗುತ್ತದೆ.

House Warming: ದಿವಂಗತ ಪ್ರವೀಣ್ ನೆಟ್ಟಾರು ಹೊಸ ಮನೆಯ ಗೃಹ ಪ್ರವೇಶ ಏಪ್ರಿಲ್ 27 ರಂದು ನಿಗದಿ!

ಬಿಜೆಪಿ ಪಕ್ಷದ ವತಿಯಿಂದ ನಿರ್ಮಾಣವಾಗುತ್ತಿರುವ ಪ್ರವೀಣ್ ನೆಟ್ಟಾರು ಅವರ ಮನೆಯ ಗೃಹ ಪ್ರವೇಶ ಇದೇ 27ರಂದು ನಡೆಯಲಿದೆ ಎಂದು ತಿಳಿದು ಬಂದಿದೆ.

Kantara Film Song : ಕಾಂತಾರ ಸಿನಿಮಾ ‘ಸಿಂಗಾರ ಸಿರಿಯೇʼ ಸಾಂಗ್‌ 100 ಮಿಲಿಯನ್‌ ಕ್ಲಬ್‌ ಸೇರಿ ಹೊಸ ದಾಖಲೆ…

ಸಿಂಗಾರ ಸಿರಿಯೇ ಹಾಡು ಯೂಟ್ಯೂಬ್ ಹೊಂಬಾಳೆ ಫಿಲಂಸ್ ಚಾನಲ್ನಲ್ಲಿ ಬಿಡುಗಡೆಯಾಗಿ ಇದುವರೆಗೂ 100 ಪ್ಲಸ್ ಮಿಲಿಯನ್ ವೀಕ್ಷಣೆಯಾಗಿದೆ .

Rashmika-Rakshit Shetty : ರಶ್ಮಿಕಾ ಮಂದಣ್ಣಗೆ ಬರ್ತ್ ಡೇ ವಿಶ್ ಮಾಡಿದ ರಕ್ಷಿತ್ ಶೆಟ್ಟಿ!

27ನೇ ವರ್ಷದ ಹುಟ್ಟಹಬ್ಬದ(Rashmika Mandannas birthday) ಖುಷಿಯಲ್ಲಿ ಮುಳುಗಿರುವ ನಟಿಗೆ ಅಭಿಮಾನಿ ಬಳಗದಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ

Asteroid 2023 FZ3: ಏಪ್ರಿಲ್ 6ರಂದು ಧರೆಗೆ ಅಪ್ಪಳಿಸಲಿದೆ 150 ಅಡಿಯ ಬೃಹತ್ ಕ್ಷುದ್ರಗ್ರಹ: ನಾಸಾ ಎಚ್ಚರಿಕೆ!

ಕ್ಷುದ್ರಗ್ರಹಗಳ ಪೈಕಿ ಅತಿದೊಡ್ಡ ಕ್ಷುದ್ರಗ್ರಹವು(Asteroid 2023 FZ3)ಏಪ್ರಿಲ್ 6 ರಂದು ಭೂಮಿಯ ಮೂಲಕ ಹಾದುಹೋಗಲಿದೆ ಎಂದು ತಿಳಿದುಬಂದಿದೆ.

Twin Babies: ಅವಳಿ ಮಕ್ಕಳು ಜನಿಸಲು ಕಾರಣವೇನು ಗೊತ್ತಾ?

ಅವಳಿ ಮಕ್ಕಳು ಏಕೆ ಜನಿಸುತ್ತವೆ? ಎಂಬ ಕುತೂಹಲ ಸಹಜವಾಗಿ ಹೆಚ್ಚಿನ ಮಂದಿಗೆ ಕಾಡುತ್ತಿರುತ್ತದೆ.ಈ ಕುರಿತಾಗಿ ಹಲವು ವರ್ಷಗಳಿಂದ ಸಂಶೋಧನೆ ಮಾಡುತ್ತಿದ್ದಾರೆ

KFCSC Recruitment 2023: 386 ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!ಆಸಕ್ತರು…

386 ಜೂನಿಯರ್ ಅಸಿಸ್ಟೆಂಟ್ , ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

Sudeep Private Video: ಸುದೀಪ್ ಖಾಸಗಿ ವೀಡಿಯೋ ಲೀಕ್! ಎರಡೆರಡು ಬೆದರಿಕೆ ಪತ್ರ

ಸುದೀಪ್ ಅವರಿಗೆ ತಲುಪಿದ ಪತ್ರದಲ್ಲಿ ಖಾಸಗಿ ವಿಡಿಯೋ ಲೀಕ್ (Sudeep Private Video)ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎನ್ನಲಾಗಿದೆ.

Bumper Discount on Split AC: ಭರ್ಜರಿ ರಿಯಾಯಿತಿ ದರದಲ್ಲಿ ಖರೀದಿ ಮಾಡಿ ಹಿಟಾಚಿ ಸ್ಪ್ಲಿಟ್ ಎಸಿ!

ಜನಪ್ರಿಯ ಕಂಪನಿಯ ಸ್ಪ್ಲಿಟ್ ಎಸಿಯನ್ನು (Hitachi 1.5 Ton Split AC)ಅರ್ಧ ಬೆಲೆಯಲ್ಲಿ ಖರೀದಿಸುವ ಸೂಪರ್ ಡೂಪರ್ ಸುವರ್ಣ (Bumper Discount on Split AC)ಅವಕಾಶ ನಿಮಗಾಗಿ ಎದುರು ನೋಡುತ್ತಿದೆ.