Nandini Gupta : ರಾಜಸ್ಥಾನ ಮೂಲದ 19ರ ತರುಣಿಗೆ ಒಲಿದ ʼಫೆಮಿನಾ ಮಿಸ್‌ ಇಂಡಿಯಾʼ ಪಟ್ಟ! ಅಷ್ಟಕ್ಕೂ ಈಕೆ ಯಾರು ಗೊತ್ತೇ?

ಈ ಬಾರಿಯ ಮಿಸ್ ಇಂಡಿಯಾ 2023 ವಿಜೇತರಾಗಿರುವ ನಂದಿನಿ ಗುಪ್ತಾ(Nandini Gupta) ಅವರು ಈ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದ್ದಾರೆ.

Atiq Ahmed encounter: ಅತೀಕ್ ಅಹ್ಮದ್ ನನ್ನು ಕೊಂದದ್ದು ವೈರತ್ವಕ್ಕೆ ಅಲ್ಲ, ಫೇಮಸ್ ಆಗಲು ತಲೆಗೆ ಬಿದ್ದಿತ್ತು ಗುಂಡು

ಜನಪ್ರಿಯತೆ ಗಳಿಸುವ ಸಲುವಾಗಿ ಅತೀಕ್​ ಮತ್ತು ಅಶ್ರಫ್​​ನನ್ನು ಕೊಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Jagadish Shettar :ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಗೆ ಕಾಂಗ್ರೆಸ್ BIG BIG ಆಫರ್ !

ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿ ಹೊರ ನಡೆದಿರುವ ಬಂಡಾಯ ಸಾರಿದ ಶೆಟ್ಟರ್‌ ಅವರನ್ನು ತಮ್ಮ ಪಕ್ಷದತ್ತ ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

Lakshmana Savadi ಗೆ ಕಾಂಗ್ರೆಸ್’ನಲ್ಲಿ ಯಾವ ಸ್ಥಿತಿ ಬರುತ್ತೆ ಅಂತ ಕಾದು ನೋಡಿ – ನಳಿನ್ ಕುಮಾರ್…

ಲಕ್ಷ್ಮಣ ಸವದಿ(Laxman Savadi)ಪಕ್ಷ ತೊರೆದಿರುವ ಹಿನ್ನೆಲೆ ಈ ಬಗ್ಗೆ. ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Free Ration Policy : ಪಡಿತರ ವಿತರಣಾ ಸಮಯದಲ್ಲಿ ಮಹತ್ವದ ಬದಲಾವಣೆ! ಇನ್ನು ಮುಂದೆ ಈ ಸಮಯದಲ್ಲಿ ಮಾತ್ರ ದೊರಕುತ್ತೆ…

ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ.

Radhika Kumaraswamy : ಎಲೆಕ್ಷನ್ ಹತ್ತಿರ ಬಂದಾಗಲೇ ಹೊಸ ವೇಷದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ!

ರಾಧಿಕಾ ಕುಮಾರಸ್ವಾಮಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹೀಗಾಗಿ, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.

Actress Purna : ‘ನಟಿ ಪೂರ್ಣ ಜೊತೆ ನನಗೆ ಲವ್ ಇದೆ’- ಶಾಕಿಂಗ್ ಮಾಹಿತಿ ನೀಡಿದ ನಟ, ನಿರ್ದೇಶಕ ರವಿಬಾಬು

ಪೂರ್ಣಾ ಅವರನ್ನು ತಮ್ಮ ಸಿನಿಮಾಗಳಲ್ಲಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿರುವ ಬಗ್ಗೆ ರವಿಬಾಬು ಮಾತನಾಡಿದ್ದು, ತನಗೆ ಪೂರ್ಣಾ ಜೊತೆ ಲವ್ ಅಫೇರ್ ಇದ್ದು,

Actress Shobana : ಮಳೆಯ ಸೀನ್ ನಲ್ಲಿ ರಜನಿ ಸರ್ ಎತ್ತಿಕೊಂಡಾಗ ಒಳ ಉಡುಪು ಇರಲಿಲ್ಲ: ಶೋಭನ ಮಾತು ವೈರಲ್!

ನಟಿ ಶೋಭಾನಾ ಅವರಿಗೆ ಬಿಳಿ ಪಾರದರ್ಶಕ ಸೀರೆ ನೀಡಲಾಗಿತ್ತು. ಅದಾಗಲೇ ಇದು ಮಳೆ ಹಾಡು ಎಂಬುದು ನಟಿಗೆ ಅರ್ಥವಾಗಿತ್ತು.

America: ಡೈರಿ ಫಾರ್ಮ್ ನಲ್ಲಿ ಭೀಕರ ಸ್ಫೋಟ! 18ಸಾವಿರಕ್ಕೂ ಅಧಿಕ ಹಸುಗಳ ಮೃತ್ಯು!

ಟೆಕ್ಸಾಸ್‌ನಲ್ಲಿ (Texas dairy) ನಡೆದ ಈ ಸ್ಫೋಟವು ಅಮೆರಿಕದ ಡೈರಿ ಫಾರ್ಮ್‌ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ.