Bear attack: ವೃದ್ಧರೋರ್ವರಿಗೆ ಕರಡಿ ದಾಳಿ! ಕಣ್ಣು ಕಳೆದುಕೊಂಡು ಕಿ.ಮೀ.ಗಟ್ಟಲೆ ನಡೆದುಕೊಂಡೇ ಬಂದ ವೃದ್ಧ!

ಜಗಲ್‌ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ ದಾಳಿಯಿಂದ ಒಂದು ಕಣ್ಣನ್ನು ಕಳೆದುಕೊಂಡ ಘಟನೆ ನಡೆದಿದೆ.

Bangalore: ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಮೃತ್ಯು ಪ್ರಕರಣ :1100 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ!

ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗ ಮೃತಪಟ್ಟ ಪ್ರಕರಣದ ಕುರಿತಂತೆ ಪೊಲೀಸರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

Mumbai: ಅಮುಲ್ ಬಾಲಕಿಯ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ!

ಖ್ಯಾತ ಕಲಾವಿದ ಹಾಗೂ ಜಾಹೀರಾತು ಉದ್ಯಮದ ದಂತಕಥೆ ಸಿಲ್ವೆಸ್ಟರ್ ಡಕುನ್ಹಾ (Sylvester daCunha) ಮಂಗಳವಾರ ಮುಂಬೈನಲ್ಲಿ (Mumbai) ನಿಧನರಾಗಿದ್ದಾರೆ.

Ramanatha Rai: ರಮಾನಾಥ ರೈ ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ…

Ramanatha Rai : ರಮಾನಾಥ ರೈ ನೇತೃತ್ವದಲ್ಲಿ `ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷಗಳು ಮತ್ತು ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಮಂಗಳೂರು' ಇದರ ಮಹತ್ವದ ಸಭೆ ನಡೆದಿದೆ.

Puttur: ರಾಜಕೀಯ ದ್ವೇಷ : ಯುವಕನ ಮೇಲೆ ಹಲ್ಲೆ ಆರೋಪ ,ಆಸ್ಪತ್ರೆಗೆ ದಾಖಲು

ಪುತ್ತೂರು ತಾಲೂಕಿನ ಪುರುಷಕಟ್ಟೆಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿದೆ. ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂಬವರಿಗೆ ಹಲ್ಲೆ ನಡೆಸಲಾಗಿದೆ.

Abhishek-Aviva Marriage: ಅಭಿಷೇಕ್ – ಅವಿವಾ ಮದುವೆಯ ‘ ಮಂಡ್ಯ ಸ್ಟೈಲ್ ‘ ಬೀಗರ ಊಟಕ್ಕೆ ಬಿದ್ದ…

Abhishek-Aviva Marriage :ಮಂಡ್ಯದ ಜನತೆಗೆ ಅದ್ಧೂರಿಯಾಗಿ ಬೀಗರ ಔತಣ ಕೂಟ ಅಂಬರೀಶ್ ಕುಟುಂಬದವರು ಏರ್ಪಡಿಸಿದ್ದಕ್ಕೆ ನಾನಾ ಬಗೆಯ ಟೀಕೆಗಳು ಕೂಡ ವ್ಯಕ್ತವಾಗಿದೆ.

Aadhar Card Update: ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಫೋಟೋ ಬದಲಾಯಿಸಬೇಕಾ? ಈ ವಿಧಾನ ಅನುಸರಿಸಿ!

ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ವಿಳಾಸ, ಫೋಟೋ ಬದಲಿಸಬೇಕು ಎಂದರೆ ಏನು ಮಾಡಬೇಕು? ಆಧಾರ್ ನಲ್ಲಿ ಏನೆಲ್ಲ ಅಪ್ಡೇಟ್ ಮಾಡಬಹುದು?

Traffic Rules: ರಸ್ತೆಯಲ್ಲಿ ಈ ಚಿಹ್ನೆ ಕಂಡರೆ ವಾಹನ ನಿಲ್ಲಿಸಬೇಡಿ!

ಟ್ರಾಫಿಕ್ ನಿಯಮಗಳನ್ನ ಪಾಲಿಸಲು ರಸ್ತೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಬೋರ್ಡ್ಗಳನ್ನು ಹಾಕಿರುವುದನ್ನು ನೋಡಿರುತ್ತೀರಿ! ಇದರ ಅರ್ಥವೇನು ಗೊತ್ತಾ?

Chandra Grahan 2023: ಈ ವರ್ಷದ ಚಂದ್ರಗ್ರಹಣ ಯಾವಾಗ ನಡೆಯುತ್ತೆ? ಸಂಪೂರ್ಣ ಮಾಹಿತಿ , ಹಲವು ವೈಶಿಷ್ಟ್ಯಗಳ ವಿವರ…

ಎಲ್ಲರಿಗೂ ಗೊತ್ತಿರುವ ಹಾಗೆ ಪ್ರತಿ ವರ್ಷ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣ ಸಂಭವಿಸುತ್ತದೆ.