Crime News: ಬುರ್ಖಾದಾರಿಯಿಂದ ಮಹಿಳೆಯರ ಟಾಯ್ಲೆಟ್ ನಲ್ಲಿ ವಿಡಿಯೋ ರೆಕಾರ್ಡ್: ಟೆಕ್ಕಿಯನ್ನು ಹಿಡಿದು ಹಾಕಿದ ಸಿಬ್ಬಂದಿ
Kerala: ಕೇರಳದಲ್ಲಿ(Kerala )ಮಹಿಳೆಯರ ಶೌಚಾಲಯದಲ್ಲಿ(Ladies Toilet)ಟೆಕ್ಕಿಯೊಬ್ಬ ಬುರ್ಖಾ ಧರಿಸಿ ಶೌಚಾಲಯಕ್ಕೆ ಪ್ರವೇಶಿಸಿದ್ದಲ್ಲದೆ, ಮಹಿಳೆಯರ ವೀಡಿಯೋ ರೆಕಾರ್ಡ್ ಮಾಡಿರುವ ಘಟನೆ ನಡೆದಿದೆ.
ಕೇರಳದ ಕೊಚ್ಚಿಯಲ್ಲಿರುವ ಲುಲುಮಾಲ್ನಲ್ಲಿ ಈ ಘಟನೆ ನಡೆದಿದ್ದು, ಐಟಿ ಉದ್ಯೋಗಿಯಾದ…