Shivamogga: ಎರಡು ಬಣಗಳ ನಡುವೆ ಮಾರಾಮಾರಿ- ಐದು ಮಂದಿಗೆ ಚಾಕು ಇರಿತ !
Shivamogga: ಶಿವಮೊಗ್ಗದ (Shivamogga)ಆಲ್ಕೊಳ ಸರ್ಕಲ್ ಸಮೀಪ ಎಲ್‌ಐಸಿ ಕಚೇರಿ ಬಳಿ ಹಳೆ ಎರಡು ಬಣಗಳ ನಡುವೆ ಹಳೆ ದ್ವೇಷದ ಹಿನ್ನೆಲೆ ಗಲಾಟೆ ನಡೆದಿದ್ದು(Clash)ಐದು ಮಂದಿಗೆ ಚಾಕು ಇರಿದ ಘಟನೆ ನಡೆದಿದೆ.
ಗುರುವಾರ ಮಧ್ಯರಾತ್ರಿ ವೇಳೆಗೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ…