Kodagu: ಕೊಡಗಿನಲ್ಲಿ ಪತಿಯಿಂದಲೇ ಪತ್ನಿಯ ಭೀಕರ ಹ*ತ್ಯೆ

Share the Article

Kodagu: ಕುಶಾಲನಗರ ತಾಲ್ಲೂಕಿನ ಕೊಡಗರ ಹಳ್ಳಿ ಸಮೀಪದ ಅಂದಗೋವೆಯ ಖಾಸಗಿ ಎಸ್ಟೇಟ್ ನ ಲೈನ್ ಮನೆಯಲ್ಲಿ ಮುತ್ತ(50) ಎಂಬಾತನಿಂದ ಪತ್ನಿ ಲತಾ(45) ಹತ್ಯೆ ನಡೆದಿದೆ.

ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿ ಕೊಲೆ ಮಾಡಿದ್ದು, ವಿಷಯ ತಿಳಿದು ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Comments are closed.