Oil Price: ಮತ್ತೆ ದಿಢೀರ್ ಏರಿಕೆ ಕಂಡ ಅಡುಗೆ ಎಣ್ಣೆ ಬೆಲೆ – ಯಾವ ಬ್ರಾಂಡ್ ಗೆ ಎಷ್ಟು ರೇಟ್?

Share the Article

Oil Price: ಹಲವು ವಸ್ತುಗಳ ಬೆಲೆ ಏರಿಕೆಗಳ ನಡುವೆ ಇದೀಗ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಕೆಲವು ದಿನಗಳ ಹಿಂದಷ್ಟೇ ಕಡಿಮೆಯಾಗಿದ್ದ ಅಡುಗೆ ಎಣ್ಣೆ ದರದಲ್ಲಿ ಇದೀಗ 3-4ರೂ ದಿಧೀರ್ ಏರಿಕೆ ಆಗಿದೆ.

ಹೌದು, ಇರಾನ್-ಇಸ್ರೇಲ್ ಉದ್ವಿಗ್ನತೆದಿಂದಾಗಿ (Iran Israel Conಪ್ರಪಂಚದಾದ್ಯಂತ ತೈಲ ಮಾರುಕಟ್ಟೆಗಳು ಸಂಪೂರ್ಣವಾಗಿ ಅಲುಗಾಡುತ್ತಿವೆ. ಇದರಿಂದಾಗಿ ರಾಜ್ಯದ ಮೇಲೂ ಪರಿಣಾಮ ಬೀರಿದ್ದು, ಅಡುಗೆ ಎಣ್ಣೆ ಬೆಲೆ ಕಳೆದ ಶನಿವಾರದಿಂದ 3-4ರೂ. ಏರಿಕೆಯಾಗಿದೆ.

ಬೆಲೆ ಏರಿಕೆ:

ಬ್ರ್ಯಾಂಡ್‌ ಎಷ್ಟಿತ್ತು? ಎಷ್ಟಾಗಿದೆ?

*ಸನ್ ಫ್ಲವರ್ ಆಯಿಲ್ 139ರೂ. 141ರೂ.

*ಗೋಲ್ಡ್ ವಿನ್ನರ್ 142ರೂ. 145ರೂ.

*ರುಚಿಗೋಲ್ಡ್ 110ರೂ. 112ರೂ.

*ಜೆಮಿನಿ 147ರೂ. 150ರೂ.

*ಫ್ರೀಡಂ 137ರೂ. 141ರೂ.

*ದೀಪದ ಎಣ್ಣೆ 111ರೂ. 114ರೂ.

Comments are closed.