Cooking oil

ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ, ಪ್ರಮುಖ ಬ್ರಾಂಡ್‌ಗಳಿಂದ ಇನ್ನೂ ಬೆಲೆ ಕಡಿತ!!!

ಅಡುಗೆ ಎಣ್ಣೆ ದುಪ್ಪಟ್ಟು ಬೆಲೆ ಏರಿಕೆಗೊಂಡಿದ್ದು, ಜನಸಾಮಾನ್ಯರನ್ನು ನಿಜಕ್ಕೂ ಭಾರೀ ಸಂಕಷ್ಟಕ್ಕೀಡು ಮಾಡಿತ್ತು. ಕಳೆದೊಂದು ವರ್ಷದಿಂದ ಅಡುಗೆ ಮನೆಯಲ್ಲಿ ಸಂಚಲನ ಉಂಟು ಮಾಡಿದ್ದ ಅಡುಗೆ ಎಣ್ಣೆ ದರ ಈಗ ಇಳಿಮುಖದತ್ತ ಸಾಗಿದ್ದು, ಜನಸಾಮಾನ್ಯರಿಗೆ ಭಾರೀ ಖುಷಿ ನೀಡಿದೆ. ಹೌದು ಇನ್ನು ಎಣ್ಣೆ ದರ ಲೀಟರ್ ಗೆ 10 ರೂಪಾಯಿಂದ 20 ರೂಪಾಯಿವರೆಗೆ ಇಳಿಕೆಯಾಗಲಿದೆ. ಅಡುಗೆ ಎಣ್ಣೆ ತಯಾರು ಮಾಡಲು ಬೇಕಾಗುವ ಕಚ್ಚಾ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಆಮದು ಸುಂಕ ಹೇರಿತ್ತು. ಇದರ ಪರಿಣಾಮ …

ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ, ಪ್ರಮುಖ ಬ್ರಾಂಡ್‌ಗಳಿಂದ ಇನ್ನೂ ಬೆಲೆ ಕಡಿತ!!! Read More »

ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ | ಯಾವೆಲ್ಲ ಎಣ್ಣೆಗೆ ಇಲ್ಲಿದೆ ಲಿಸ್ಟ್!

ರಷ್ಯಾ -ಉಕ್ರೇನ್ ನಡುವಿನ ಯುದ್ಧ ಪರಿಣಾಮ ಭಾರತದ ಅಡುಗೆ ಮನೆ ಮೇಲೂ ಆಗಿದೆ. ಮನೆಯಲ್ಲಿ ಬಳಸುವ ದಿನ ನಿತ್ಯ ಬಳಸುವ ಖಾದ್ಯ ತೈಲಗಳ ಪೂರೈಕೆ ವ್ಯತ್ಯಯದಿಂದಾಗಿ ಖಾದ್ಯ ತೈಲ ಬೆಲೆ ಏರಿಕೆಯಾಗಿದ್ದು, ಇದು ಜನರಿಗೆ ಬೆಲೆ ಏರಿಕೆಯ ಬಿಸಿಯನ್ನು ತಟ್ಟಿತ್ತು. ಇದಕ್ಕೆ ಕಾರಣ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತಗೊಂಡಿದ್ದು. ಆದರೆ, ಇತ್ತೀಚೆಗೆ ಖಾದ್ಯ ತೈಲ ಬೆಲೆ ಇಳಿಕೆಯಾಗುತ್ತಿದೆ. ಹೈದಾರಾಬಾದ್ ಮೂಲದ ಜೆಮಿನಿ ಖಾದ್ಯ ತೈಲ ಸಂಸ್ಥೆಯು ಫ್ರೀಡಂ ಸನ್‌ಪ್ಲವರ್ ಎಣ್ಣೆಯ ಬೆಲೆ ಇಳಿಕೆ ಮಾಡಿದ ಬೆನ್ನಲ್ಲೇ …

ಅಡುಗೆ ಎಣ್ಣೆ ದರದಲ್ಲಿ ಭಾರೀ ಇಳಿಕೆ | ಯಾವೆಲ್ಲ ಎಣ್ಣೆಗೆ ಇಲ್ಲಿದೆ ಲಿಸ್ಟ್! Read More »

ಅಡುಗೆ ಎಣ್ಣೆಯಿಂದ 3 ಗಂಟೆಗಳ ಕಾಲ ಹಾರಾಡಿದ ವಿಮಾನ!! | ಹೇಗಪ್ಪಾ ಅಂತೀರಾ… ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಪ್ರಯೋಗದ ಕುರಿತು ಮಾಹಿತಿ

ಈಗ ಏನಿದ್ದರೂ ಟೆಕ್ನಾಲಜಿ ಯುಗ. ಹೊಸ ಹೊಸ ರೀತಿಯ ಆವಿಷ್ಕಾರಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅಂತೆಯೇ ಇತ್ತೀಚೆಗೆ ನಡೆದ ಈ ಹೊಸ ಪ್ರಯೋಗವೊಂದು ಎಲ್ಲರನ್ನೂ ಮೂಗಿನ ಮೇಲೆ ಕೈ ಇಡುವಂತೆ ಮಾಡಿದೆ. ಹೌದು. ಇಲ್ಲೊಂದು ವಿಮಾನ ಅಡುಗೆ ಎಣ್ಣೆಯ ಸಹಾಯದಿಂದ ಮೂರು ಗಂಟೆಗಳ ಕಾಲ ಆಕಾಶದಲ್ಲಿ ಹಾರಾಡಿದೆ. ಅಡುಗೆ ಎಣ್ಣೆಯಿಂದ ಇದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದೀರಾ?? ಆದರೆ ಇದು ಸಾಬೀತಾಗಿದೆ. ಅಡುಗೆ ಎಣ್ಣೆಯಿಂದ ತಯಾರಿಸಲಾದ ಇಂಧನದಿಂದ ವಿಮಾನವೊಂದನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಈ ಇಂಧನದಿಂದ ವಿಮಾನ 3 …

ಅಡುಗೆ ಎಣ್ಣೆಯಿಂದ 3 ಗಂಟೆಗಳ ಕಾಲ ಹಾರಾಡಿದ ವಿಮಾನ!! | ಹೇಗಪ್ಪಾ ಅಂತೀರಾ… ಇಲ್ಲಿದೆ ನೋಡಿ ಈ ಇಂಟರೆಸ್ಟಿಂಗ್ ಪ್ರಯೋಗದ ಕುರಿತು ಮಾಹಿತಿ Read More »

ಅಡುಗೆ ಮನೆಯ ಬಾಣಲೆಗೆ ಬಂದು ಬಿತ್ತು ಉಕ್ರೇನ್ ಬಾಂಬ್ !! | ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ

ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದ್ದು ಮಾತ್ರವಲ್ಲದೆ ಬೆಂಗಳೂರು ನಗರದ ಕೆಲವೆಡೆ ಗ್ರಾಹಕರಿಗೆ ಅಡುಗೆ ಎಣ್ಣೆ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ಬೆಂಗಳೂರು ನಗರದಲ್ಲಿ ಅಡುಗೆ ಎಣ್ಣೆ ಬೆಲೆ 200 ರೂ. ಸನಿಹಕ್ಕೆ ತಲುಪಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಎಫೆಕ್ಟ್‌ಗೆ ಭಾರತದಲ್ಲಿ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆ ಕಾಣುತ್ತಿದೆ. ರಷ್ಯಾ ಮತ್ತು ಉಕ್ರೇನ್‍ನಲ್ಲಿ ಸೂರ್ಯಕಾಂತಿ ಪ್ರಮುಖ ಬೆಳೆಯಾಗಿರುವುದರಿಂದ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆ ದರ ಭಾರೀ ಏರಿಕೆ ಕಂಡಿದೆ. …

ಅಡುಗೆ ಮನೆಯ ಬಾಣಲೆಗೆ ಬಂದು ಬಿತ್ತು ಉಕ್ರೇನ್ ಬಾಂಬ್ !! | ಅಡುಗೆ ಎಣ್ಣೆ ಬೆಲೆಯಲ್ಲಿ ಭಾರಿ ಏರಿಕೆ Read More »

error: Content is protected !!
Scroll to Top