Meerat: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಪ್ರಕರಣ; ಜೈಲಿನಲ್ಲಿರುವ ಮುಸ್ಕಾನ್‌ ಗರ್ಭಿಣಿ!

Share the Article

Meerat: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ ಸುರಿದ ಭೀಕರ ಕೃತ್ಯ ಪ್ರಕರಣದ ಆರೋಪಿ ಮೀರತ್‌ನ ಮುಸ್ಕಾನ್‌ ಗರ್ಭಿಣಿಯೆಂದು ಪೊಲೀಸರು ತಿಳಿಸಿದ್ದಾರೆ.

ಮರ್ಚೆಂಟ್‌ ನೌಕಾಧಿಕಾರಿ ಸೌರಭ್‌ ರಜಪೂತ್‌ ಕೊಲೆ ಪ್ರಕರಣದಲ್ಲಿ ಮುಸ್ಕಾನ್‌ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್‌ ಶುಕ್ಲಾ ಆರೋಪಿಗಳಾಗಿದ್ದಾರೆ.

Comments are closed.