Divorce: ಸ್ಪೈಡರ್ ಮ್ಯಾನ್ ಬಾಳಲ್ಲಿ ಬಿರುಗಾಳಿ: ವಿಚ್ಛೇದನಕ್ಕೆ ಮುಂದಾದ ದಂಪತಿ

Divorce: ವಿಚ್ಚೇದನಕ್ಕೆ ಮುಂದಾದ ಬಾಲಿವುಡ್‌ನ ಜನಪ್ರಿಯ ‘ಸ್ಟೈಡರ್ ಮ್ಯಾನ್’ ಮತ್ತು ಮಾರ್ವೆಲ್ಸ್‌ನ ‘ಡಾಕ್ಟರ್‌ ಸ್ಟೇಂಜ್’ ಸಿನಿಮಾ ನಿರ್ದೇಶಕ, ನಿರ್ಮಾಪಕ ಸ್ಯಾಮ್ ರೈಮಿ ಮತ್ತು ಅವರ ಪತ್ನಿ ಗಿಲ್ಲಿಯನ್ ಗ್ರೀನೆ ತಮ್ಮ 31 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Bank Loan: ಬ್ಯಾಂಕ್ ನೌಕರರಿಗೆ ನೀಡುವ ಬಡ್ಡಿರಹಿತ ಸಾಲಕ್ಕೂ ತೆರಿಗೆ

ಇವರಿಬ್ಬರು ಈಗಾಗಲೇ ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರಂತೆ. ಇಷ್ಟು ವರ್ಷ ಅನೋನ್ಯವಾಗಿದ್ದ ಈ ದಂಪತಿ ಈಗ ದೂರವಾಗುತ್ತಿರುವ ವಿಷಯ, ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: Physical Assault: ವಾಟರ್ ಪ್ಯೂರಿಫೈಯರ್ ರಿಪೇರಿಗೆಂದು ಬಂದವನಿಂದ ಮಹಿಳೆಗೆ ಲೈಂಗಿಕ ಕಿರುಕುಳ

Leave A Reply

Your email address will not be published.