Home Karnataka State Politics Updates Karnataka Politics : MP ಎಲೆಕ್ಷನ್ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ನಡೆಯಲಿದೆ ವಿಧಾನಸಭಾ ಚುನಾವಣೆ ?!!

Karnataka Politics : MP ಎಲೆಕ್ಷನ್ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ನಡೆಯಲಿದೆ ವಿಧಾನಸಭಾ ಚುನಾವಣೆ ?!!

Karnataka Politics

Hindu neighbor gifts plot of land

Hindu neighbour gifts land to Muslim journalist

Karnataka Politics: ಇಡೀ ದೇಶವೇ ಲೋಕಸಭಾ ಚುನಾವಣೆಯನ್ನು(MP election)ಎದುರು ನೋಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆದೇಶಾದ್ಯಂತ ಚುನಾವಣೆ ಹಂತ ಹಂತವಾಗಿ ಆರಂಭವಾಗಲಿದೆ. ಕರ್ನಾಟಕದಲ್ಲಿಯೂ ಕೂಡ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಆದರೆ ಅಚ್ಚರಿ ವಿಚಾರ ಎಂದರೆ ರಾಜ್ಯದಲ್ಲಿ ಎಂಪಿ ಎಲೆಕ್ಷನ್ ಮುಗಿಯುತಿದ್ದಂತೆ ವಿಧಾನಸಭಾ ಚುನಾವಣೆಯು(Assembly Election) ಕೂಡ ನಡೆಯಲಿದೆ ಎಂಬ ಸುದ್ದಿಯು ಹೊರ ಬಿದ್ದಿದೆ.

ಇದನ್ನೂ ಓದಿ: Clothes Washing Tips: ಬಟ್ಟೆ ಒಗೆಯಲು ಈ ಸುಲಭ ವಿಧಾನ ಅಳವಡಿಸಿ; ಯಾವಾಗಲೂ ಹೊಸದರಂತೆ ಮಿಂಚುತ್ತೆ

ಹೌದು, ಕರ್ನಾಟಕದ ಮಾಜಿ ಸಿಎಂ ಬಸವರಾಜ(Basavaraj Bommai) ಬೊಮ್ಮಾಯಿ ಅವರು ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದರು ಆಶ್ಚರ್ಯವಿಲ್ಲ ಎಂದು ಹೇಳಿರುವ ಮೂಲಕ ಭಾರೀ ಕುತೂಹಲ ಕೆರಳಿಸಿದ್ದಾರೆ. ಹಾವೇರಿಯ ಹಾನಗಲ್ ನಲ್ಲಿ ರೋಡ್ ಶೋ ನಡೆಸಿದ ಅವರು ಲೋಕಸಭೆ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಚುನಾವಣೆ ನಡೆದರೆ ಆಶ್ಚರ್ಯ ಪಡಬೇಕಿಲ್ಲ ಎನ್ನುವ ಮೂಲಕ ಕಾಂಗ್ರೆಸ್‌ ಸರ್ಕಾರ ಪತನವಾಗಲಿದೆ, ಕಾಂಗ್ರೆಸ್(Congress)ಇಬ್ಬಾಗವಾಗುತ್ತೆ ಎಂದು ಬಹಿರಂಗವಾಗಿ ಹೇಳಿ ಕರ್ನಾಟಕ ರಾಜಕೀಯದ(Karnataka Politics )ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: Padmaraj R: ಕರಾವಳಿಯಲ್ಲಿ ಕಲಿತವರಿಗೆ ಕರಾವಳಿಯಲ್ಲೇ ಉದ್ಯೋಗ- ಪದ್ಮರಾಜ್‌ ಆರ್‌